ಮಲ್ಲಾ ಬಿ ಗ್ರಾಮದಲ್ಲಿ ಭೀಮ್ ಆರ್ಮಿ ಸಂಘಟನೆಯ ಗ್ರಾಮ ಘಟಕ ಪದಾಧಿಕಾರಿಗಳ ಆಯ್ಕೆ ಸಮಾರಂಭ.

KTN Admin
1 Min Read

 

ಕೆಂಬಾವಿ : ಯಾದಗಿರಿ ಜಿಲ್ಲೆ ಸುರಪುರ್ ತಾಲೂಕಿನ ಮಲ್ಲಾಬಿ ಗ್ರಾಮದಲ್ಲಿ ಭೀಮ್ ಆರ್ಮಿ ಭಾರತ ಏಕತಾ ಮಿಷನ್ ಎಂಬ ಸಂಘಟನೆಯ ಮಲ್ಲಾಬಿ ಗ್ರಾಮ ಘಟಕದ ಪದಾಧಿಕಾರಿಗಳ ನೇಮಕವನ್ನು ಯಾದಗಿರಿ ಜಿಲ್ಲಾ ಅಧ್ಯಕ್ಷರಾದ ಪ್ರಭು ಎಂ ಬುಕ್ಕಲ್ ಹಾಗೂ ಸುರಪುರ ತಾಲೂಕ ಅಧ್ಯಕ್ಷರಾದ ಬಸವರಾಜ್ ಹಾಗೂ ಶಾಪುರ್ ತಾಲೂಕ ಅಧ್ಯಕ್ಷರಾದ ಅಮರೇಶ್ ಹಾಗೂ ಕೆಂಭಾವಿ ಹೋಬಳಿ ಘಟಕದ ಅಧ್ಯಕ್ಷರಾದ ಈರಪ್ಪ ಬಡಿಗೇರ್ ಹಾಗೂ ಊರಿನ ಪ್ರಮುಖರಾದ ಗೌಡಪ್ಪ ಗೌಡ ಹೊಣಿಕ್ಯಲ್ ಹಾಗೂ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶಿವಣ್ಣ ದೊರೆ ಹಾಗೂ ಅನೇಕ ಸಂಘಟನೆಗಳ ಜಿಲ್ಲಾ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಮತ್ತು ವಿವಿಧ ಸಮುದಾಯಗಳ ಪ್ರಮುಖ ಮುಖಂಡರು ಹಾಗೂ ಭೀಮ ಆರ್ಮಿ ಸಂಘಟನೆಯ ಎಲ್ಲಾ ಪದಾಧಿಕಾರಿಗಳ ನೇತೃತ್ವದಲ್ಲಿ ಇಂದು ದಿನಾಂಕ 19 /12 /2023 ರಂದು ಮಲ್ಲಾಬಿ ಭೀಮ್ ಆರ್ಮಿ ಸಂಘಟನೆಯ ಗ್ರಾಮ ಘಟಕದ

 

ಅಧ್ಯಕ್ಷರಾದ ಸುಧಾಕರ್ ಬಡಿಗೇರ್ ಉಪಾಧ್ಯಕ್ಷರಾದ ಭಾಗೇಶ್ ತಳವಾರ್ ಅವರು ಸಂಘಟನಾ ಸಂಚಾಲಕರಾದ ರಾಜು ನದಾಫ್ ಶರಣು ದೊಡ್ಡಮನಿ ಖಜಾಂಚಿ ಸಹ ಸಂಚಾಲಕರು ಪರಶುರಾಮ್ ತುಂಬಗಿ ಹಣಮಂತ ಭಜಂತ್ರಿ ಶಫೀಕ್ ನದಾಫ್ ಪ್ರದೀಪ್ ತಳವಾರ್ ಭೀಮರಾಯ ಭಜಂತ್ರಿ ಪರಶುರಾಮ್ ಬಡಿಗೇರ್ ಚಂದಪ್ಪ ಗೋಗಿ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು ಈ ಸಂದರ್ಭದಲ್ಲಿ ಭೀಮ್ ಆರ್ಮಿ ಸಂಘಟನೆಯ ಸಭೆಯ ಉದ್ದೇಶಿಸಿ ಸ್ವಾಗತ ಭಾಷಣವನ್ನು ಪರಶುರಾಮ್ ದೊರೆ ಅವರು ನೆರವೇರಿಸಿದರು ಹಾಗೂ ಗೋಪಾಲ್ ಒಂದಗನೂರ್ ಅವರು ಪ್ರಾಸ್ತಾವಿಕ ನುಡಿಗಳನ್ನು ಹೇಳಿದರು ಮರೆಪ್ಪ ಗೌಂಡಿ ವಂದನಾರ್ಪಣೆ ಮಾಡಿದರು

Share This Article
Follow:
ಕನ್ನಡ ನಾಡಿನ ಧ್ವನಿ ಕನ್ನಡ ಟುಡೇ ನ್ಯೂಸ ಕರ್ನಾಟಕ ಸಮಗ್ರ ಸುದ್ದಿಗಳನ್ನು ಜನರಗೆ ತಲುಪಿಸಲು ನಿತ್ಯ ನಿರಂತರ ಕಾರ್ಯೋನ್ಮುಖರಾಗಿರುವ ಕನ್ನಡ ನಾಡಿನ ಹೆಮ್ಮೆಯ ಚಾನಲ್ KR-23-0000388 ಭಾರತ ಸರ್ಕಾರದ ಮಾನ್ಯತೆಯ ಹೊಂದಿದ ಚಾನಲ್ ಆಗಿದು MIB ನಿಯಮಗಳ ಅಧೀನದಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದೆ