ಇಂದು ಶಹಾಪುರ ತಾಲೂಕಿನ ಸಾಮೂಹಿಕ ವಿವಾಹ ಮತ್ತು ಜಾತ್ರಾ ಮಹೋತ್ಸವ ಕಾರ್ಯಕ್ರಮದಲ್ಲಿ ಮಲ್ಲಣ್ಣಪ್ಪ ಮುತ್ತ್ಯಾ ತೋನಸನಹಳ್ಳಿ,ಮಲ್ಲಿಕಾರ್ಜುನ್ ಮುತ್ತ್ಯಾ,ಪರಶುರಾಮ್ ಮುತ್ತ್ಯಾ ಮತ್ತು ಜನಪ್ರಿಯ ರಾಜ್ಯ ಸರ್ಕಾರದ ಸಚಿವರು ಹಾಗೂ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವರಾದ ಶರಣಬಸಪ್ಪಗೌಡ ದರ್ಶನಾಪುರ,ವೈದ್ಯಕೀಯ ಸಚಿವರಾದ ಶರಣಪ್ರಕಾಶ್ ಪಾಟೀಲ್,ಯಾದ್ಗೀರಿ ಶಾಸಕರಾದ ಚೆನ್ನಾರೆಡ್ಡಿ ಪಾಟೀಲ್ ತುನ್ನೂರ್,ಅಲ್ಲಮಪ್ರಭು ಪಾಟೀಲ್,ಸುರಪುರ ವಿಧಾನಸಭಾ ಕಾಂಗ್ರೆಸ್ ಅಭ್ಯರ್ಥಿ ರಾಜಾ ವೇಣುಗೋಪಾಲ್ ನಾಯಕ್,ರಾಜ್ಯ ಬಿಜೆಪಿ ಉಪಾಧ್ಯಕ್ಷ ರಾಜುಗೌಡ,ಮಹದೇವಪ್ಪ ಸಾಲಿಮನಿ,ಬಸವರಾಜ ಪಡುಕೋಟೆ,ಸಿದ್ದಣ್ಣ ಚಾಮನೂರ ಭಂಡಾರೆಪ್ಪ ನಾಟೆಕರ್,ಗುಂಡೂಗೌಡ ಯಾಳಗಿ ಪಾರಪ್ಪ ಗುತ್ತೇದಾರ,ಭೀಮಣ್ಣ ಶಖಾಪುರ, ದೊಡಪ್ಪ ಮುದನೂರ,ದೇವೀಂದ್ರಪ್ಪಗೌಡ ದೇವರಗೋನಾಲ ಇನ್ನಿತರ ಮುಖಂಡರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಜಿಲ್ಲಾ ವರದಿಗಾರರು ಬಸವರಾಜ ಕಾರನೂರ