ಸರ್ ಅಂಬರೀಶ್ ಕಾಮನಕೆರೆ ಅಣ್ಣನವರ ಸೋದರ ಮಾವನವರಿಗೆ ಬ್ರೈನ್ ಸ್ಟ್ರೋಕ್ ಆಗಿದೆ ಸರ್ ಅವರು ತುಂಬಾ ಕಡು ಬಡವರು ಬೆಂಗಳೂರು ಆಸ್ಪತ್ರೆಯಲ್ಲಿ ಆಪರೇಷನ್ ಗೆ ತುಂಬಾ ಕರ್ತ ಆಗ್ತಾ ಇದೆ ಸುಮಾರು 25ರಿಂದ 26 ಲಕ್ಷ ರೂಪಾಯಿ ಟ್ರೀಟ್ಮೆಂಟ್ ಖರ್ಚು ಹೇಳಿದ್ದಾರೆ ಅದಕ್ಕಾಗಿ ಯಾವುದೇ ವ್ಯಕ್ತಿ ಯಾರೇ ಆಗಿರಲಿ ಮಾನವೀಯ ದೃಷ್ಟಿಯಿಂದ ಸಹಾಯ ಕೋರಿ ಆನ್ಲೈನ್ ಮೀಡಿಯಾ ಮುಖಾಂತರ ದಾನಿಗಳಿಗೆ ಕೋರಿಕೆ ಮಾಡಿ ಕೊಳ್ತಾ ಇದ್ದೇವೆ ಸರ್ ನಿಮ್ಮ ಕಡೆಯಿಂದ ಆದಷ್ಟು ಗ್ರೂಪ್ಗಳಿಗೆ ಶೇರ್ ಮಾಡಿ ಈ ಒಂದು ಪುಣ್ಯದ ಕೆಲಸದಲ್ಲಿ ಭಾಗಿ ಆಗಿ ತಮ್ಮ ಅಲ್ಪ ಸೇವೆಯನ್ನು ಮಾಡಿ ಎಂದು ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇವೆ