ಸಿದ್ದಾರ್ಥ್ ಪಿ ಯು ಕಾಲೇಜಿಗೆ ಪ್ರಥಮ ಸ್ಥಾನ ವೈಷ್ಣವಿ ತಂದೆ ಚನ್ನಬಸವೇಶ್ವರ ತಿಪ್ಪನಟಿಗಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಸತತ 7 ವರ್ಷಗಳಿಂದ 95 ಪ್ರತಿಶತದಂತೆ ಎಲ್ಲಾ ವಿದ್ಯಾರ್ಥಿಗಳು ಪಾಸ್ ಆಗಿರುತ್ತಾರೆ ವೈಷ್ಣವಿ ತಂದೆ ಚನ್ನಬಸವೇಶ್ವರ 508 84%66 ದ್ವಿತೀಯ ಸ್ಥಾನ ರೋಷನ್ 471 78%5 ತೃತೀಯ ಸ್ಥಾನ ಕೀರ್ತಿ ಹರವಾಳ 459 76%5 ಹಾಗೂ ಬನಶ್ರೀ ತಿಪ್ಪನಟಗಿ 458 76%33 ಎಲ್ಲ ವಿದ್ಯಾರ್ಥಿಗಳು ಉತ್ತಮ ಅಂಕ ಪಡೆದು ಕಾಲೇಜಿನ ಕೀರ್ತಿ ಹೆಚ್ಚಿಸಿದ್ದಕ್ಕಾಗಿ ಸಂಸ್ಥೆಯ ಅಧ್ಯಕ್ಷರು ಭೀಮ್ ರಾವ್ ನಾಟೇಕರ್ ಹಾಗೂ ಕಾಲೇಜಿನ ಪ್ರಾಂಶುಪಾಲರು ಅಬ್ದುಲ್ ಪಟೇಲ್ ಉಪನ್ಯಾಸಕರಾದ ಬಸವರಾಜ್ ಕಾರ್ನೂರ್ ರುದ್ರಪ್ಪ ಕೆಂಭಾವಿ ವೆಂಕಟೇಶ್ ದೇವಿಕೇರಿ ತಿಪ್ಪೇಶ್ ಹಾಗೂ ಸಿಬ್ಬಂದಿ ವರ್ಗದವರು ಹರ್ಷವನ್ನು ವ್ಯಕ್ತಪಡಿಸಿದ್ದಾರೆ