ಯಾದಗಿರಿ ಜಿಲ್ಲೆ ಸುರಪುರ ತಾಲೂಕಿನ ಮಾಲಗತ್ತಿ ಸರ್ಕಾರಿಪ್ರೌಢಶಾಲೆಯ ವಿದ್ಯಾರ್ಥಿಯಾದ ಬಸವರಾಜ್ ತಂದೆ ಭೀಮರೆಡ್ಡಿ ಡವಳಾರ್ 2023 -24 ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 586 ಅಂಕ 93.76% ಜೈನಾಪುರ ಗ್ರಾಮದ ಕೀರ್ತಿಯನ್ನು ಹೆಚ್ಚಿಸಿದ್ದಕ್ಕೆ ಗ್ರಾಮದ ಗುರುಹಿರಿಯರು ಯುವಕರು ಅಭಿನಂದನೆ ಸಲ್ಲಿಸಿ ಶುಭಕೋರಿದರು