ಯಾದಗಿರಿ ಜಿಲ್ಲೆ ಸುರಪುರ ತಾಲೂಕಿನ ಕೆಂಭಾವಿ ಸರ್ಕಾರಿ ಕನ್ಯಾ ಪ್ರೌಢ ಶಾಲೆಯ ವಿದ್ಯಾರ್ಥಿನಿಯಾದ ರಕ್ಷಿತಾ ತಂದೆ ಲೋಹಿತಾಶ್ವ ಚಾಮನೂರ್ 2023 -24 ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 438 ಅಂಕ 70.08% ಪಡೆದು ಜೈನಪುರ ಗ್ರಾಮದ ಮಹಿಳೆಯರಲ್ಲಿ ಮೇಲ್ಗೈ ಸಾಧಿಸಿದ್ದಾಳೆ ಜೈನಾಪುರ ಗ್ರಾಮದ ಗುರುಹಿರಿಯರು ಯುವಕರು ಹಾಗೂ ಬಸವರಾಜ ಕಾರನೂರ ಧನರಾಜ್ ಪಾಟೀಲ್ ಮಾನಪ್ಪ ಚಳ್ಳಿಗಿ ಕರಬಸಯ್ಯ ಸ್ವಾಮಿ ಹಿರೇಮಠ್ ವಿಜಯ್ ಕುಮಾರ್ ದರ್ಶನಾಪುರ ಇತರರು ಅಭಿನಂದನೆ ಸಲ್ಲಿಸಿ ಶುಭ ಹಾರೈಸಿದರು ಯಾದಗಿರಿ ಜಿಲ್ಲಾ ಸುದ್ದಿಗಾಗಿ ಸಂಪರ್ಕಿಸಿ 9591885323