ಯಾದಗಿರಿ ಜಿಲ್ಲಾ ಸುರಪುರ ತಾಲೂಕ ಜೈನಾಪುರ ಗ್ರಾಮದಲ್ಲಿ ಶ್ರೀ ಶಾಂತಗೌಡ ಪೊಲೀಸ್ ಪಾಟೀಲ್ ಅವರ ಮನೆಯಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಟಿನ್ ಶಡ್ ಎಲ್ಲಿರ್ತಕ್ಕಂತ ಬೆಲೆಬಾಳುವ ದವಸ ಧಾನ್ಯಗಳು ಮತ್ತು ಅಡಿಗೆಯ ಸಾಮಾನುಗಳು ಹಸುವಿನ ಬೆಲೆ ಬಾಳುವಂತ ಮೇವಿನ ಹುಲ್ಲಿನ ಕಟ್ಟುಗಳು ಮತ್ತು ಐವತ್ತು ಸಾವಿರ ಬೆಲೆ ಬಾಳುವಂತಹ ಟೀನ ಶಡ್ ಎಲ್ಲ ವಸ್ತುಗಳ ಸುಟ್ಟು ಬಸ್ಮ ವಾಗಿರುತ್ತವೆ ಈ ಸಮಯದಲ್ಲಿ ಊರಿನ ಎಲ್ಲಾ ಜನಬಂದುವೀಕ್ಷಣೆಮಾಡಿದರೂಕೂಡಬೆಂಕಿಯಮುಂದೆಯಾರು ಏನು ಮಾಡಕ್ಕಾಗಲಿಲ್ಲ ಹಾಗಾಗಿ ಅಗ್ನಿಶಾಮಕ ದಳವನ್ನು ಕರೆಸಿ ಆವಾಗಬೆಂಕಿಯನ್ನುನಂದಿಸಲಾಯಿತುಆ ಬೆಂಕಿ ನಂದಿಸಿದ ಮೇಲೆ ನೋಡಿದಾಗ ಯಾವ ವಸ್ತುಗಳು ಏನು ಉಳಿದಿರಲಿಲ್ಲಾ ಹಾಗಾಗಿ ಸರಿಸುಮಾರು 1ಲಕ್ಷತನಕ ಹಾಳಾಗಿರುತ್ತದೆಈಸಮಯದಲ್ಲಿಮನೆಮಂದಿಯಲ್ಲಚಿಂತಾಜನಕರಾಗಿದ್ದಾರೆ ಹಾಗಾಗಿ ಸರ್ಕಾರದಿಂದಪರಿಹಾರವಾಗಲಿ ಕ್ಷೇತ್ರದ ಶಾಸಕರಅನುದಾನದಲ್ಲಿಏನಾದರೂಸಹಾಯಧನ ಸಿಕ್ಕರೆ ಕುಟುಂಬಕ್ಕೆ ಒದಗಿಸಬೇಕೆಂದು ತಮ್ಮಲ್ಲಿ ವಿನಂತಿ