KTN Admin
1 Min Read

 

ಶಹಾಪುರ :: ಏವೂರ ಗ್ರಾಮ ಪಂಚಾಯಿತಿಯಲ್ಲಿ KHPT ಸಂಸ್ಥೆಯೂ ಸ್ಪೂರ್ತಿ ಯೋಜನೆ ಅಡಿಯಲ್ಲಿ ನಾಯಕತ್ವ ಹಾಗೂ ಸಂವಹನ ಕಾರ್ಯಾಕ್ರಮ ಹಮ್ಮಿಕೊಳ್ಳಕೊಂಡಿದರು

ಎಮ್ ಎಸ್ ಪಾಟೀಲ್ ನಾಯಕತ್ವ ಮತ್ತು ಸಂವಹನ ಶಿಬಿರದ ಉದ್ಘಾಟನೆಯನ್ನು ನೆರವೇರಿಸಿದರು. 
ಈ ಯೋಜನೆಯ ಬಗ್ಗೆ ಮಾತನಾಡಿದ ಮಲ್ಲನಗೌಡ ಪಾಟೀಲ್ ರವರು ಹೆಣ್ಣು ಮಕ್ಕಳು ಶಿಕ್ಷಣವಂತರಾಗಬೇಕು ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡುವಲಿ ಹಿಂಜರಿತ ಆಗಬಾರದು ಹಾಗೂ ಬಾಲ್ಯದಲ್ಲಿ ಹೆಣ್ಣು ಮಕ್ಕಳಿಗೆ ಗುಣಮಟ್ಟದ ಪೌಷ್ಟಿಕ ಆಹಾರ ನೀಡಬೇಕು ಮಕ್ಕಳ ಮಹಿಳೆಯ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತಿರು ಇಂತ ಸಂಸ್ಥೆ ಬಗ್ಗೆ ಜನರಿಗೆ ಮನವರಿಕೆ ‌ಮಾಡಬೇಕು ಇದ್ದು ಈ ಎಲ್ಲರೂ ಸದುಪಯೋಗ ಪಡಿಸಿಕೋಳಬೇಕು ಈ ಸಂಸ್ಥೆ ಹೇಳಿದರು 
ಈ ಸಂದರ್ಭದಲ್ಲಿ ಜಟ್ಟಪ್ಪ ಹೊಸಮನಿ, ಸೈಯದ್ ಪಟೇಲ್, ಕಮಲ್ ಸರ್, ಹಾಗೂF.C ವಿಜಯಲಕ್ಷ್ಮಿ, OP, ಏವೂರ ಪಂಚಾಯಿತಿ ಕೋಡ್ ನೆಟರ್ ಅದು ಹಸೀನಾ ಕೆ ವನದುರ್ಗ ಹಾಗೂ ಕೆಂಭಾವಿ ಕ್ಲಸ್ಟರ್ ಸಿಇಓ ಗಳು ಭಾಗವಸಿದರು ಗ್ರಾಮದ ಪ್ರಮುಖ ಮುಖಂಡರು ಯುವಕರ ಯುವತಿಯರು ಇತರರು ಇದ್ದರು 

ವರದಿ ಬಸವರಾಜ ಕಾರನೂರ 
Share This Article
Follow:
ಕನ್ನಡ ನಾಡಿನ ಧ್ವನಿ ಕನ್ನಡ ಟುಡೇ ನ್ಯೂಸ ಕರ್ನಾಟಕ ಸಮಗ್ರ ಸುದ್ದಿಗಳನ್ನು ಜನರಗೆ ತಲುಪಿಸಲು ನಿತ್ಯ ನಿರಂತರ ಕಾರ್ಯೋನ್ಮುಖರಾಗಿರುವ ಕನ್ನಡ ನಾಡಿನ ಹೆಮ್ಮೆಯ ಚಾನಲ್ KR-23-0000388 ಭಾರತ ಸರ್ಕಾರದ ಮಾನ್ಯತೆಯ ಹೊಂದಿದ ಚಾನಲ್ ಆಗಿದು MIB ನಿಯಮಗಳ ಅಧೀನದಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದೆ