ದಲಿತ ಸೇನೆ ಕರ್ನಾಟಕ ಸಂಘದ ವತಿಯಿಂದ 22 ಜುಲೈ 2024 ರಂದು ಟುಡೇ ಕನ್ನಡ ನ್ಯೂಸ್ ಮುಖಾಂತರ ವರದಿ ಯಾಗಿತ್ತು ಅಧಿಕಾರಿಗಳು ಎಚ್ಚೆತ್ತುಕೊಂಡು ಬಸವೇಶ್ವರ ವೃತ್ತದಿಂದ ಅಂಬೇಡ್ಕರ್ ವೃತ್ತದ ವರೆಗೆ ಚರಂಡಿಯನ್ನು ಸ್ವಚ್ಛತೆ ಮಾಡಿಸಿದ್ದಾರೆ ದಲಿತ ಸೇನೆ ಕರ್ನಾಟಕ ತಾಲೂಕಾಧ್ಯಕ್ಷರು ಸಂಗಮೇಶ್ ಗಂಗಾಕರ್ ತಾಲೂಕು ಪ್ರಧಾನ ಕಾರ್ಯದರ್ಶಿ ರಾಜು ಎಸ್ ಗೆಜ್ಜಿ ಗ್ರಾಮ ಘಟಕ ಅಧ್ಯಕ್ಷರು ಮೈಲಾರಿ ಎಸ್ ಗಂಗಾಕರ್ ಶಿವು ಕೊಟ್ನೂರ್ ಅಶೋಕ್ ರಾಮನೂರ್ ಕುಮಾರ್ ಗೆಜ್ಜಿ ವೀರೇಶ್ ಗೆಜ್ಜಿ ಪ್ರತಾಪ್ ಗಂಗಾಕರ್ ಅನಿಲ್ ಗೆಜ್ಜೆ ಮಲ್ಲು ಗಂಗಾಕರ್ ಮೌನೇಶ್ ಎಂ ಗಂಗಾಕರ್ ಹಾಗೂ ಸಂಘದ ಸರ್ವ ಸದಸ್ಯರು ಬಸವೇಶ್ವರ ವೃತ್ತದಿಂದ ಅಂಬೇಡ್ಕರ್ ವೃತ್ತದ ವರೆಗೆ ಚರಂಡಿ ಸ್ವಚ್ಛತೆ ಕಾರ್ಯವನ್ನು ನೋಡಿ ನಮ್ಮ ಸಂಘದ ಮನವಿಗೆ ಸ್ಪಂದಿಸಿ ಸ್ವಚ್ಛತೆ ಮಾಡಿದ್ದಕ್ಕೆ ಧನ್ಯವಾದಗಳು ತಿಳಿಸಿದರು