ಗ್ರಾಮ ಪಂಚಾಯತ್ ಹೆಗ್ಗನದೊಡ್ಡಿ ವ್ಯಾಪ್ತಿಯಲ್ಲಿ ಬರುವ ಜೈನಾಪುರ ಗ್ರಾಮದ ಪಂಚಾಯತ್ ಮೆಂಬರ್ ಸಂಖ್ಯೆ 3. ಅವರೆಲ್ಲ ಆಟಕ್ಕೆ ಅಷ್ಟೇ ಉಂಟು ಲೆಕ್ಕಕ್ಕೆ ಇಲ್ಲಾ. ಊರ ಸಮಸ್ಯೆ ಕೇಳೋರು ಇಲ್ಲಾ.

KTN Admin
1 Min Read

ನಮ್ಮೂರ ಗ್ರಾಮದ ರಸ್ತೆಯ ವರದಿ.. ಗ್ರಾಮ ಪಂಚಾಯತ್ ಹೆಗ್ಗನದೊಡ್ಡಿಯಲ್ಲಿ ವ್ಯಾಪ್ತಿಯಲ್ಲಿ ಬರುವ ಜೈನಾಪುರ ಗ್ರಾಮದ ಪಂಚಾಯತ್ ಮೆಂಬರ್ ಸಂಖ್ಯೆ 3. ಅವರೆಲ್ಲ ಆಟಕ್ಕೆ ಅಷ್ಟೇ ಉಂಟು ಲೆಕ್ಕಕ್ಕೆ ಇಲ್ಲಾ.
ಊರ ಸಮಸ್ಯೆ ಕೇಳೋರು ಇಲ್ಲಾ. 1. ಅಂಗನವಾಡಿ ಸಮೀಪದ cc ರಸ್ತೆ ಸಂಪೂರ್ಣ ಹದಗೆಟ್ಟಿದೆ.
2. “ಬೀದಿ ದೀಪಗಳ ಅಳವಡಿಕೆ” ಇಲ್ಲ.
3.”ಸಮುದಾಯ ಭವನ” ಕಟ್ಟಡ ಅರ್ಧಕ್ಕೆ ನಿಂತಿದೆ.
4.” ನಮ್ಮ ಹೊಲ ನಮ್ಮ ದಾರಿ” ಯೋಜನೆ ಈ ಗ್ರಾಮಕ್ಕೆ ಅನುಷ್ಠಾನವಿಲ್ಲ.
5.”ಬಹುಗ್ರಾಮ ಕುಡಿಯುವ ಯೋಜನೆ”ಯ ಜನರಿಗೆ ಕುಡಿಯಲು ಯೋಗ್ಯವಿಲ್ಲ.
6. ಗ್ರಾಮಕ್ಕೆ “ಒಳಚರಂಡಿ ವ್ಯವಸ್ಥೆ” ಇರುವದಿಲ್ಲ.
7. “ಸಾರ್ವಜನಿಕ ಗ್ರಂಥಾಲಯ ಕೇಂದ್ರ” ಇರುವದಿಲ್ಲ.
8. ಹೆಣ್ಣುಮಕ್ಕಳಿಗೆ “ಸಾರ್ವಜನಿಕ ಶೌಚಾಲಯ” ಇರುವದಿಲ್ಲ.
ಗ್ರಾಮದ ಸಮಸ್ಯೆಗಳನ್ನು ಹೇಳೋರಿಲ್ಲ, ಕೇಳೋರಿಲ್ಲ? ಸದಸ್ಯರು,ಅಧ್ಯಕ್ಷರು, ಪಿ.ಡಿ. ಓ ಇನ್ನಾದರೂ ಗ್ರಾಮದ ಕಡೆ ತಿರುಗಿ ನೋಡಿ.ಅಭಿವೃದ್ಧಿಯತ್ತ ಗಮನ ಹರಿಸಿ.

Share This Article
Follow:
ಕನ್ನಡ ನಾಡಿನ ಧ್ವನಿ ಕನ್ನಡ ಟುಡೇ ನ್ಯೂಸ ಕರ್ನಾಟಕ ಸಮಗ್ರ ಸುದ್ದಿಗಳನ್ನು ಜನರಗೆ ತಲುಪಿಸಲು ನಿತ್ಯ ನಿರಂತರ ಕಾರ್ಯೋನ್ಮುಖರಾಗಿರುವ ಕನ್ನಡ ನಾಡಿನ ಹೆಮ್ಮೆಯ ಚಾನಲ್ KR-23-0000388 ಭಾರತ ಸರ್ಕಾರದ ಮಾನ್ಯತೆಯ ಹೊಂದಿದ ಚಾನಲ್ ಆಗಿದು MIB ನಿಯಮಗಳ ಅಧೀನದಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದೆ