ಸಂವಿಧಾನ ಶಿಲ್ಪಿ ಭಾರತ ರತ್ನ ಮಹಾ ನಾಯಕ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ರಾಜ್ಯಸಭಾ ಕಲಾಪದಲ್ಲಿ ಕೇಂದ್ರ ಗ್ರಹ ಮಂತ್ರಿ ಅಮಿತ್ ಶಾ ಅವಮಾನ ಮಾಡಿದ್ದಾರೆ ಅಂಬೇಡ್ಕರ್ ಅವರ ಹೆಸರು ಪದೇ ಪದೇ ಹೇಳುವುದು ಸೂಕಿಯಾಗಿಬಿಟ್ಟಿದೆ ಅವರ ಹೆಸರು ಹೇಳುವ ಬದಲು ದೇವರ ಹೆಸರು ಹೇಳಿದರೆ ಏಳು ಜನ್ಮ ಪುಣ್ಯ ಬರುತ್ತಿತ್ತು ಎಂದು ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ರವರಿಗೆ ಅವಮಾನಿಸಿದ್ದಾರೆ ಪವಿತ್ರವಾದಂತ ಸವಿಧಾನವನ್ನು ಕೊಟ್ಟಂತ ಮಹಾ ನಾಯಕ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಅವಮಾನ ಮಾಡಿದ್ದು ಖಂಡನೀಯ ಅಮಿತ್ ಶಾ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ವಿಠ್ಠಲ ಬಿ ಚೌಡಕಿ ದಲಿತ ಸಂಘಟನೆ ಯಡ್ರಾಮಿ ತಾಲೂಕ್ ಉಪಾಧ್ಯಕ್ಷರು ಆಗ್ರಹಿಸಿದ್ದಾರೆ