ಇಂದು ಭೀಮರಾಯನ ಗುಡಿಯಲ್ಲಿ ಏವೂರು ಗ್ರಾಮ ಪಂಚಾಯತಿ ಸದಸ್ಯರಾದ ದುರ್ಗಪ್ಪ ತಂದೆ ಗೊಲ್ಲಾಳಪ್ಪ ಸಣ್ಣ ಕೈಗಾರಿಕೆ ಸಚಿವರು ಹಾಗೂ ಯಾದಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಸನ್ಮಾನ್ಯ ಶ್ರೀ ಶರಣಬಸಪ್ಪ ಗೌಡ ದರ್ಶನಾಪುರ ಸಾಹೇಬರು ನೇತೃತ್ವದಲ್ಲಿ ಬಿಜೆಪಿ ಪಕ್ಷವನ್ನು ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು ಈ ಸಂದರ್ಭದಲ್ಲಿ ವಿಜಯ್ ರೆಡ್ಡಿ ಪಾಟೀಲ್, ವಿಠಲ / ಪಾಂಡು ಚೌಹಾಣ್, ಚಂದ್ರಕಾಂತ್ ರಾಥೋಡ್ ಉಪಸ್ಥಿತರಿದ್ದುರು