ಅಫ್ಜಲ್ಪುರ ತಾಲೂಕಿನ ಮಾನ್ಯ ಶಾಸಕರು ಮನವಿ ಸ್ಪಂದಿಸಿ ಸಿಂಗಲ್ ಫೇಸ್ ಕರೆಂಟ್ ನೀಡಲು ಸಹಕಾರ ಮಾಡಿದಕ್ಕಾಗಿ ಅಭಿನಂದನೆಗಳು ಸುಮಾರು ವರ್ಷಗಳಿಂದ ಸಿಂಗಲ್ ಫೇಸ್ ಕರೆಂಟ್ ಸಲುವಾಗಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಹೋರಾಟ ಮಾಡಲಾಯಿತು ಜಿಲ್ಲಾಧಿಕಾರಿಗಳಿಗೆ ಎರಡು ಬಾರಿ ಮನವಿ ಸಲ್ಲಿಸಲಾಯಿತು ಹಾಗೂ ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆ -24 ಎಂದು ಮಾನ್ಯ ಸಿಎಂ ರವರಿಗೆ ಮನವಿ ಪತ್ರ ಸಲ್ಲಿಸಲಾಯಿತು ನಮ್ಮ ಮನವಿ ಸ್ಪಂದಿಸಿ ರೈತರಿಗೆ ನ್ಯಾಯ ಒದಗಿಸಿದಕ್ಕಾಗಿ ಅಫ್ಜಲ್ ಪುರ ತಾಲೂಕಿನ ಎಲ್ಲಾ ರೈತರು ನಮ್ಮ ಹೋರಾಟಕ್ಕೆ ಬೆಂಬಲ ನೀಡಿದ ಶ್ರಮದಿಂದ ಜಯ ಸಿಕ್ಕಂತಾಗಿದೆ ಹೋರಾಟಕ್ಕೆ ಬೆಂಬಲಿ ನೀಡಿದ ಎಲ್ಲಾ ರೈತರಿಗೆ ಧನ್ಯವಾದಗಳು ಮಾಹಾಂತೇಶ ಜಮಾದಾರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಲ್ಬುರ್ಗಿ. ಮಂಜುನಾಥ ನಾಯ್ಕೋಡಿ ತಾಲೂಕ್ ಅಧ್ಯಕ್ಷರು ಅಬ್ಜಲ್ಪುರ. ಶ್ರೀಶೈಲಗೊಳೆ ಪ್ರಧಾನ ಕಾರ್ಯದರ್ಶಿ. ದತ್ತು ಪೂಜಾರಿ ಬಳೂರಗಿ ಉಪಾಧ್ಯಕ್ಷರು. ಶಿವರಾಜ್ ಪರಮೇಶ್ವರ ಪೂಜಾರಿ ಮಣೂರು. ಪ್ರಕಾಶ್ ಹಳಗೋದಿ ಉಪಾಧ್ಯಕ್ಷರು ಅಬ್ಜಲ್ಪುರ್. ಪ್ರಶಾಂತ್ ರಾಜಗೋಳ. ಭಾಗಣ್ಣ ಮ್ಯಾಕೇರಿ ಅಬ್ಜಲ್ಪುರ್. ರೈತ ಸಂಘದ ಗೌರವಾಧ್ಯಕ್ಷರು ವಿಶ್ವನಾಥ್ ಪಾಣಿಗರ್ ಬಿಲ್ಲಾಡ್. ಬಾಗಪ್ಪ ಕೋಳಿ ತೇಲ್ಲೂರು. ಪೀರಪ್ಪ ಜಮಾದಾರ್ ಆನೂರ್. ಯಲ್ಲಾಲಿಂಗ ಮಲ್ಲಾಬಾದ. ನಾಗೇಶ ಹಡಲಗಿ. ಹಾಜಿ ಡಾಕ್ಟರ್ ಮಲ್ಲಾಬಾದ್ ಆನಂದ್ ಜಿಂದೇ ಚಿಂಚೋಳಿ.