22 ಜನ ಪ್ರಯಾಣಿಕರ ಪ್ರಾಣ ಉಳಿಸಿದ : ಮೈಹೇಬೂಬ್

YDL NEWS
1 Min Read

22 ಜನ ಪ್ರಯಾಣಿಕರ ಪ್ರಾಣ ಉಳಿಸಿದ : ಡ್ರೈವರ್ ಮೈಹೇಬೂಬ್

ಲಿಂಗಸಗುರ ಘಟಕದ ಕೆ.ಎಸ್.ಆರ್.ಟಿ.ಸಿ.ಬಸ್ ಲಿಂಗಸಗೂರ ನಿಂದ ಮುದ್ದೇಬಿಹಾಳ ಹೋಗುವಾಗ ನಾರಾಯಣಪುರ ಸಮೀಪ ದೊಡ್ಡ ಅನಾಹುತ ತಪ್ಪಿಸಿದ್ದಾರೆ ಡೈವರ್ ಮೈಹೇಬೂಬ್

ಲಿಂಗಸಗುರ ನಿಂದ ಮುದ್ದೇಬಿಹಾಳ ಸುಮಾರು 22 ಜನ ಪ್ರಯಾಣಿಕರನ್ನು ಹೊತ್ತ ಎನ ಈ ಕೆ ಎಸ ಆರ್ ಟಿಸಿ ಬಸ್ಸನ ಸ್ಟೆರಿಂಗ್ ಏಕಾ ಏಕಿ ಕಟ್ಟಾಗಿದ್ದು ಚಾಲಕನ ತಕ್ಷಣಕ್ಕೆ ಬಲಕ್ಕೆ ತಿರುಗಿಸಿ ಬಾರಿ ಅನಾಹುತ ತಪ್ಪಿಸಿ ಎಲ್ಲರ ಪ್ರಾಣ ಉಳಿಸಿದ್ದಾರೆ ಮೈಹೇಬೂಬ್

ಈ ಅಪಘಾತದಲ್ಲಿ ಪ್ರಾಣ ಹಾನಿ ಆಗದೆ ಇರೋದು ಅದೃಷ್ಟ ಎಂದು ಪ್ರಯಾಣಿಕರು ನಿಟ್ಟಿಸುರು ಬಿಟ್ಟಿದ್ದಾರೆ

ಈ ಅಪಘಾತದಲ್ಲಿ ಕಂಡಕ್ಟರ್ ಶಂಕರ್ ಗೌಡರಿಗೆ ಎಡ ಕಾಲಿನಲ್ಲಿ ಒಳಪೆಟ್ಟು ಹಾಗೂ ಒಬ್ಬ ಹಿರಿಯ ವ್ಯಕ್ತಿಯ ಎಡ ಕಣ್ಣಿನ ಮೇಲಭಾಗಕ್ಕೆ ಒಂದು ದೊಡ್ಡ ಗಾಯ ಆಗಿರೋದು ಬಿಟ್ರೆ ಏನು ಅನಾಹುತ ಆಗಿಲ್ಲಾ ಎಂದು ನಾರಾಯಣಪುರ ಠಾಣಾ ಪೋಲಿಸರಯ ಮಾಹಿತಿ ನೀಡಿದ್ದಾರೆ.

ಪ್ರಯಾಣಿಕರಿಗೆ ಬೇರೆ ಬಸ್ಸನ ವ್ಯವಸ್ಥೆ ಮಾಡಿ ಕಳಿಸಿಕೋಡಲಾಗಿದ್ದೆ

ವರದಿಗಾರರು : ಶಿವು ರಾಠೋಡ ಯಾದಗಿರಿ

Share This Article