ಕಲುಷಿತ ನೀರು ಪೂರೈಕೆ ಬ್ಯಾಲಿಹಾಳ ಗ್ರಾಮದ ಜನರು ಅಸ್ವಸ್ಥ :: ಶಾಸಕ ರಾಜುಗೌಡ ಆಸ್ಪತ್ರೆಗೆ ಭೇಟಿ

YDL NEWS
0 Min Read

ಬಿ.ಬಾಗೇವಾಡಿ :: ಬ್ಯಾಲಿಹಾಳ ಗ್ರಾಮದ ಜನರು ಕಲುಷಿತ ನೀರು ಸೇವಿಸಿ ಅಸ್ಥವ್ಯಸ್ಥವಾಗಿ ಬಸವನ ಬಾಗೇವಾಡಿ ತಾಲೂಕಾ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಗ್ರಾಮಸ್ಥರ ಆರೋಗ್ಯವನ್ನು ದೇವರ ಹಿಪ್ಪರಗಿ ಶಾಸಕರಾದ ರಾಜುಗೌಡರು ವಿಚಾರಿಸಿದ್ದಾರೆ

ಬ್ಯಾಲಿಹಾಳ ಗ್ರಾಮಕ್ಕೆ ಭೇಟಿ ನೀಡಿದ ಶಾಸಕರು ಜನರ ಆರೋಗ್ಯ ವಿಚಾರಿಸಿ ಗ್ರಾಮಸ್ಥರಿಗೆ ಕಲುಷಿತ ನೀರಿನ ಬೋರವೆಲ್ ಬಂದಮಾಡಿ ಕುಡಿಯಲು ಯೋಗ್ಯವಾದ ಬೋರವೆಲ್ ನೀರನ್ನು ಪೂರೈಸಲು ನಿಡಗುಂದಿ ತಾಲ್ಲೂಕ ಪಂಚಾಯತ EO ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿಗೆ ಶಾಸಕರು ಸೂಚನೆ ನೀಡಿದೆ.

Share This Article