ಜೇವರ್ಗಿ: ‘ಪಟ್ಟಣದಲ್ಲಿ ಸೂಕ್ತ ನಿವೇಶನ ಗುರುತಿಸಿದ್ದೇ ಆದಲ್ಲಿ ಸುಸಜ್ಜಿತ ಪತ್ರಿಕಾ ಭವನ ನಿರ್ಮಾಣಕ್ಕೆ ಅಗತ್ಯ ಅನುದಾನ ಬಿಡುಗಡೆ ಮಾಡಲಾಗುವುದು’ ಎಂದು ಕೆಕೆಆರ್‌ಡಿಬಿ ಅದ್ಯಕ್ಷ, ಶಾಸಕ ಡಾ.ಅಜಯಸಿಂಗ್ ಭರವಸೆ ನೀಡಿದರು.
ಪಟ್ಟಣದ ಟೌನ್‌ಹಾಲ್‌ನಲ್ಲಿ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ತಾಲ್ಲೂಕು ಘಟಕದ ವತಿಯಿಂದ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಹಾಗೂ ಸಾಧಕರ ಸನ್ಮಾನ ಸಮಾರಂಭಉದ್ಘಾಟಿಸಿ ಅವರು ಮಾತನಾಡಿದರು.
‘ಸಮಾಜಕ್ಕೆ ಪತ್ರಕರ್ತರ ಕೊಡುಗೆ ಬಹಳಷ್ಟಿದೆ. ಧೈರ್ಯ, ಸ್ಥೆರ್ಯದಿಂದ ಎಷ್ಟೋ ವಿಷಯಗಳನ್ನು ಪತ್ರಕರ್ತರೇ ಬಯಲಿಗೆಳೆಯುವ ನಿಜವಾದ ಹೀರೋಗಳು. ರಾಜ್ಯ ಹಾಗೂ ದೇಶದ ಎಲ್ಲ ಚಟುವಟಿಕೆಗಳಲ್ಲಿ ಪತ್ರಿಕಾ ಕ್ಷೇತ್ರದ ಪಾತ್ರ ಮಹತ್ವದ್ದಾಗಿದೆ. ಮಾಹಿತಿ ತಂತ್ರಜ್ಞಾನದ ಇಂದು ಕ್ಷಣಮಾತ್ರದಲ್ಲಿ ಮಾಹಿತಿಗಳು ಹರಿದು ಬರುತ್ತಿದೆ’ ಎಂದರು. ಬೆಳವಣಿಗೆಯಿಂದಾಗಿ
‘ಜನಾಭಿಪ್ರಾಯ ಮೂಡಿಸುವ ಕೆಲಸವನ್ನು ಪತ್ರಕರ್ತರು ಮಾಡುತ್ತಿದ್ದಾರೆ. ಸುದ್ದಿ ತೆಗೆದು ಪ್ರಚುರಪಡಿಸುವ ಆಸಕ್ತಿ ಹಾಗೂ ಛಲ ಇದ್ದವರು ಮಾತ್ರ ಪತ್ರಿಕಾ ಕ್ಷೇತ್ರದಲ್ಲಿ ಯಶಸ್ವಿ ಆಗುತ್ತಾರೆ’ ಎಂದರು.
ಈ ವೇಳೆ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಮಹನೀಯರಿಗೆ ಮಾಧ್ಯಮ ರತ್ನ, ಸಮಾಜ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ ಮಾತನಾಡಿದರು. ಸೊನ್ನದ ಶಿವಾನಂದ ಸ್ವಾಮೀಜಿ, ಚಿಗರಹಳ್ಳಿಯ ಸಿದ್ದಕಬೀರ ಸ್ವಾಮೀಜಿ ಸಾನಿದ್ಯ ವಹಿಸಿದ್ದರು. ಯೂನಿಯನ್ ಅಧ್ಯಕ್ಷ ಮರೆಪ್ಪ ಬೇಗಾರ ಅಧ್ಯಕ್ಷತೆ ವಹಿಸಿದ್ದರು. ಪ್ರಗತಿಪರ ಚಿಂತಕ ಭಗವಂತರಾಯ ಬೆಣ್ಣುರ ಮಾತನಾಡಿದರು ತಹಶೀಲ್ದಾರ್ ಮಲ್ಲಣ್ಣ ಯಲಗೋಡ, ಪುರಸಭೆ ಮುಖ್ಯಾಧಿಕಾರಿ ಶಂಭುಲಿಂಗ ದೇಸಾಯಿ,
ರಾಜಶೇಖರ ಸಾಹು ಸೀರಿ, ಜಿಪಂ ಮಾಜಿ ಸದಸ್ಯರಾದ ಚಂದ್ರಶೇಖರ ಹರನಾಳ, ಶಹಾಪೂರ ವಾಣಿ ಸಂಪಾದಕರು ಹಾಗೂ ಕರ್ನಾಟಕ ಜರ್ನಲ್ ಲಿಸ್ಟ್ ಯೂನಿಯನ್ ಜಿಲ್ಲಾಧ್ಯಕ್ಷರಾದ ಈರಣ್ಣ ಹಾದಿಮನಿ ಕಾಸೀಂ ಪಟೇಲ್ ಮುದಬಾಳ, ರುಕುಂ ಪಟೇಲ ಇಜೇರಿ, ರಮೇಶ್ ಬಾಬು ವಕೀಲ, ಮುನ್ನಾ ಪಟೇಲ ಯಾಳವಾರ, ಬಿ.ಹೆಚ್.ಮಾಲಿಪಾಟೀಲ, ಬಂಗಾರಪ್ಪ ಆಡೀನ್, ಸುಧಾ ಭಗವಂತರಾಯ್ ಬೆಣ್ಣೂರ್ ಸಾಯಿಬಣ್ಣ ದೊಡ್ನನಿ, ಸಿದ್ದಣಗೌಡ ಮಾವನೂರ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಾದ ಮಾಧ್ಯಮ ರತ್ನ ಸಂಪಾದಕರಾದ ಧನರಾಜ ರಾಥೋಡ್ ಡಾ. ಅಶೋಕ್ ದೊಡ್ಮನಿ ಚಂದ್ರಶೇಖರ್ ಕಟ್ಟಿಮನಿ ಚಂದ್ರಶೇಖರಗೌಡ ಪಾಟೀಲ್ ಸುರೇಶ ಹಿರೇಮಠ್ ಸಿದ್ದನಗೌಡ ಪಾಟೀಲ್ ಮಾಮನೂರ್ ಸಮಾಜ ಸೇವ ರತ್ನ ಪುರಸ್ಕೃತರಾದ ಉದ್ದಮಿಗಳಾದ ಬಸವರಾಜ್ ಪಾಟೀಲ್ ಸೋಮನಾಥಹಳ್ಳಿ ರೆಡ್ಡಿ ಸಮಾಜದ ತಾಲೂಕ ಅಧ್ಯಕ್ಷ ಶಿವ ರೆಡ್ಡಿ ಐನಾಪುರ್ ಬಿಜೆಪಿ ಯುವ ಮುಖಂಡರಾದ ಸುರೇಶ್ ಪಾಟೀಲ್ ನೇದಲಗಿ ಕನ್ನಡ ಸಾಹಿತ್ಯ ಪರಿಷತ್ಡ ತಾಲೂಕ ಅಧ್ಯಕ್ಷರಾದ ಎಸ್ ಕೆ ಬಿರೇದಾರ ಸಿದ್ದನಗೌಡ ಪೊಲೀಸ್ ಪಾಟೀಲ್ ಹಳ್ಳಿ ವಕೀಲರಾದ ರವಿಚಂದ್ರ ಗುತ್ತೇದಾರ್ ಭಾರತ ಸರ್ಕಾರ ನೊಟರಿ ರಾಜಶೇಖರ್ ಶಿಲ್ಪಿ ವಕೀಲರು ಅಜ್ಜು ಲಕ್ಪತಿ ತಾಲೂಕ್ ಪಂಚಾಯಿತಿ ಮಾಜಿ ಉಪಾಧ್ಯಕ್ಷರದ ಶರಣಪ್ಪ ದೇಸಾಯಿ ಹಾಗೂ ಕಾಂಗ್ರೆಸ್ ಮುಖಂಡರಾದ ಮಲ್ಲಿಕಾರ್ಜುನ ಪೊಲೀಸ್ ಪಾಟೀಲ್ ಬೀರನೂರ್ ಎಸ್ ಡಿ ಎಂ ಸಿ ಮಾಜಿ ಅಧ್ಯಕ್ಷರಾದ ಶಿವಶರಪ್ಪ ಚಿಕ್ಕಮೇಟಿ ಕಲ್ಯಾಣ ಕರ್ನಾಟಕ ಕರವೇ ರಾಜ್ಯ ಅಧ್ಯಕ್ಷರಾದ ಶರಣು ಬೀರನೂರ ಕಾಂಗ್ರೆಸ್ ಮುಖಂಡರಾದ ಬಾಗರೆಡ್ಡಿ ಆಂದೋಲ ಕಾಂಗ್ರೆಸ್ ಯುವ ಮುಖಂಡರಾದ ಸುನಿಲ್ ಚನ್ನುರ ಖ ಯುವ ಮುಖಂಡರಾದ ಅರುಣ್ ರೆಡ್ಡಿ ಶಿವಪುರ ದಲಿತ ಸಂಘರ್ಷ ಸಮಿತಿ ತಾಲೂಕ ಸಂಚಾಲಕರಾದ ಸಿದ್ರಾಮ ಕಟ್ಟಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರವಾದ ಜಿಲ್ಲಾ ಸಂಘಟನಾ ಸಂಚಾಲಕರಾದ ಶ್ರೀಹರಿ ಕರಕಿಹಳ್ಳಿ ಗೃಹ ರಕ್ಷಕ ದಳ ಘಟಕ ಅಧಿಕಾರಿ ಯಶವಂತ್ ಮಂದೇವಾಲ ಸೇಂಟ್ ಜಾನ್ ಶಾಲೆಯ ಅಧ್ಯಕ್ಷರಾದ ಭಾರತಿ ಬಿ ಪಾಟೀಲ್ ಎಸ್ ಕೆ ಡಿ ಆರ್ ಟಿ ಸಿ ಟ್ರಸ್ಟ್ ರೂಪ ಜಿ ಗೋಲ ಶಿಕ್ಷಕರಾ ದ ಸರೋಜಿನಿ ಹಳಿಮನಿ ಪತಂಜಲಿ ಯೋಗ ಸಮಿತಿ ಅಧ್ಯಕ್ಷ ರಾಜೇಶ್ವರಿ ಈರೇಗೌಡ ನಾಟಿ ವೈದ್ಯರದ ಶರಣಪ್ಪ ಸುಬೇದಾರ್ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮುಖ್ಯ ಗುರುಗಳಾದ ರಾಜಶೇಖರ್ ಹರಳ ಬೀರನೂರ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ದೇವರಾಜ್ ಮೌರ್ಯ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬೂದೆಪ್ಪ ಯಾದವ್ ವಿಶೇಷ ಸನ್ಮಾನ ಮಾಡಿ ಸತ್ಕರಿಸಲಾಯಿತು ಪ್ರಗತಿಪರ ಚಿಂತಕರು ಹಾಗೂ ರೈತ ಪರ ಬಸವಪರ ಸಾಹಿತಿಗಳು ಲೇಖಕರು ಪತ್ರಕರ್ತರು ಅಂಬೇಡ್ಕರ್ ಅನುವಾಯಿಗಳು ನಿರೂಪಣೆ ಸುರೇಶ್ ಹಿರೇಮಠ್ ಸ್ವಾಗತ ಬಿಎಚ್ ಮಾಲಿ ಪಾಟೀಲ್ ವಂದನಾರ್ಪಣೆ ಚಂದ್ರಶೇಖರ್ ಪಾಟೀಲ್ ಗುಡೂರ್