ಒಲಂಪಿಕ್ ಕ್ರೀಡಾ ಕೂಟದಲ್ಲಿ ಕಂಚಿನ ಪದಕ ಜಯಸಿದ ಭಾರತ ತಂಡಕ್ಕೆ ಶುಭ ಕೋರಿದ ಸಿಎಂ ಸಿದ್ದರಾಮಯ್ಯ
ಸ್ಪೇನ್ ವಿರುದ್ಧದ ಪಂದ್ಯದಲ್ಲಿ ಐತಿಹಾಸಿಕ ಗೆಲುವು ದಾಖಲಿಸಿರುವ ಭಾರತದ ಪುರುಷರ ಹಾಕಿ ತಂಡ ಕಂಚಿನ ಪದಕ ಗೆಲ್ಲುವ ಮೂಲಕ ಭಾರತೀಯರ ಹೆಮ್ಮೆಯನ್ನು ನೂರ್ಮಡಿಗೊಳಿಸಿದೆ. ಪದಕ ವಿಜೇತ ತಂಡದ ಆಟಗಾರರೆಲ್ಲರಿಗೂ ಅಭಿನಂದನೆಗಳು. ಭಾರತ ತಂಡದ ಸಾಧನೆ ಅತ್ಯಂತ ಖುಷಿ ಕೊಟ್ಟಿದೆ. ಹರ್ಮನ್ ಪ್ರೀತ್…
ಭೀಮವಾದ ದಲಿತ ಸಂಘರ್ಷ ಸಮಿತಿ: ಪದಾಧಿಕಾರಿಗಳ ಆಯ್ಕೆ
ಬಳ್ಳಾರಿ: ಆಗಸ್ಟ್, 08: ಭೀಮವಾದ ದಲಿತ ಸಂಘರ್ಷ ಸಮಿತಿ ಬಳ್ಳಾರಿ ಜಿಲ್ಲಾ ಸಮಿತಿ ರಚನೆ ಮತ್ತು ನೂತನ ಪದಾಧಿಕಾರಿಗಳ ಆಯ್ಕೆ ಸಭೆ ಗುರುವಾರ ಬೆಳಗ್ಗೆ 11ರಂದು ನಗರದ ಅಂಬೇಡ್ಕರ್ ಭವನದಲ್ಲಿ (ಮೊದಲನೇ ಗೇಟ್) ಹೊಸಪೇಟೆ ರಸ್ತೆಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಉದ್ಘಾಟನಾ…
ಪ್ರವಾಹ ಪೀಡಿತ ತಾಲೂಕುಗಳಿಗೆ ನೋಡಲ್ ಅಧಿಕಾರಿಗಳ ನೇಮಕ:
ಕಲಬುರಗಿ,ಆ.8 : ಭೀಮಾ ನದಿಯಿಂದ ಪ್ರವಾಹಕ್ಕೆ ತುತ್ತಾಗುವ ಅಫಜಲಪೂರ, ಜೇವರ್ಗಿ, ಚಿತ್ತಾಪುರ ಹಾಗೂ ಶಹಾಬಾದ ತಾಲೂಕಿಗೆ ಜಿಲ್ಲಾ ಮಟ್ಟದ ಅಧಿಕಾರಿಯನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಿಸಿ ಡಿ.ಸಿ. ಬಿ.ಫೌಜಿಯಾ ತರನ್ನುಮ್ ಆದೇಶಿಸಿದ್ದಾರೆ. ನೋಡಲ್ ಅಧಿಕಾರಿಗಳು ತಾಲೂಕಿನ ಇತರೆ ಎಲ್ಲಾ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ…
ಜಿಲ್ಲಾ ಮಟ್ಟದ ಉತ್ತಮ ವರದಿಗಾರ ಪ್ರಶಸ್ತಿ ಪುರಸ್ಕೃತ
ಡಿ.ಸಿ. ಪಾಟೀಲ್‌ಗೆ ರೈತ ಸೇನೆ ಇಂದು ಸನ್ಮಾನ ಕೆಂಭಾವಿ: ಕೆಂಭಾವಿ ಪಟ್ಟಣ ದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಪತ್ರಿಕಾ ದಿನಾಚರಣೆ ಸಮಾರಂಭದಲ್ಲಿ ಜಿಲ್ಲಾ ಮಟ್ಟದ …
ಕೆಂಭಾವಿ ಸಮೀಪ ಏವೂರ ಗ್ರಾಮಕ್ಕೆ ನೂತನವಾಗಿ ಆರಂಭಿಸಿರುವ ಕೆಂಭಾವಿ-ಏವೂರ ಕಂಬಾರ ತಾಂಡ ವಾಯ ಮಾರ್ಗದ ಬಸ್‌ಗೆ ಗ್ರಾಮಸ್ಥರು ಪೂಜೆ ಸಲ್ಲಿಸಿ, ಚಾಲಕ ಹಾಗೂ ನಿರ್ವಾಹಕರನ್ನು ಸನ್ಮಾನಿಸಿದರು. ಗ್ರಾಮದ ಮುಖಂಡರು ಇದ್ದರು.
ಕೆಂಭಾವಿ ಸಮೀಪ ಏವೂರ ಗ್ರಾಮಕ್ಕೆ ನೂತನವಾಗಿ ಆರಂಭಿಸಿರುವ ಕೆಂಭಾವಿ-ಏವೂರ ಕಂಬಾರ ತಾಂಡ ವಾಯ ಮಾರ್ಗದ ಬಸ್‌ಗೆ ಗ್ರಾಮಸ್ಥರು ಪೂಜೆ ಸಲ್ಲಿಸಿ, ಚಾಲಕ ಹಾಗೂ ನಿರ್ವಾಹಕರನ್ನು ಸನ್ಮಾನಿಸಿದರು. ಗ್ರಾಮದ ಮುಖಂಡರು ಇದ್ದರು.
ತಳವಾರ್ ಸಮಾಜದ ಬೃಹತ್ ಪ್ರತಿಭಟನೆ
ತಳವಾರ್ ಸಮಾಜದಿಂದ ಯಾದಗಿರಿ ಜಿಲ್ಲೆಯಲ್ಲಿ ಬೃಹತ್ ಪ್ರತಿಭಟನೆ. ಅಟಲ್ ಜನಸ್ನೇಹಿ ಕೇಂದ್ರದಲ್ಲಿ ಮೂರು ತಳವಾರರನ್ನು ಸೇರಿಸಿರುವ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ಮಾಡಲಾಯಿತು. ಶರಣು ದೇವರಮನಿ ತಾಲೂಕ ಅಧ್ಯಕ್ಷರು ಮಡಿವಾಳ ಕೆಂಭಾವಿ ಉಪಾಧ್ಯಕ್ಷರು ಚೇಂದ್ರು ಕೆಂಭಾವಿ ಹೊನ್ನಪ್ಪ ಸುರಪುರ ದರ್ಶನ ಸುರಪೂರ್ ದೇವಪ್ಪಣ್ಣ…
ಬಿಜೆಪಿ-ಜೆಡಿಎಸ ಕ್ಷಮೆ ಯಾತ್ರೆ ಮಾಡಲು ಸಲಹೆ ನೀಡಿದ :: ಸಲೀಂ ಹಮ್ಮದ್
ಬೆಂಗಳೂರು: ಬಿಜೆಪಿ-ಜೆಡಿಎಸ್ ನಾಯಕರು ಪಾದಯಾತ್ರೆ ಮೂಲಕ ರಾಜಕೀಯ ನಾಟಕ ಮಾಡುತ್ತಿದ್ದಾರೆ ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹಮದ್ ವಾಗ್ದಾಳಿ ನಡೆಸಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಿಜೆಪಿ-ಜೆಡಿಎಸ್ ಬೆಂಗಳೂರಿನಿಂದ ಮೈಸೂರುವರೆಗೆ ಪಾದಯಾತ್ರೆ ಮಾಡುತ್ತಿದ್ದಾರೆ. ಯಾವ ಪುರುಷಾರ್ಥಕ್ಕೆ ಪಾದಯಾತ್ರೆ…
ಯಡ್ರಾಮಿ :ದಲಿತ ಸೇನೆ ಕರ್ನಾಟಕ ಸಂಘದ ಮನವಿಗೆ ಸ್ಪಂದಿಸಿ ಬಸವೇಶ್ವರ ವೃತ್ತದಿಂದ ಅಂಬೇಡ್ಕರ್ ವೃತ್ತದವರಿಗೆ ಚರಂಡಿ ಸ್ವಚ್ಛತೆ ಮಾಡಿಸಿದ ಪುರಸಭೆ ಅಧಿಕಾರಿಗಳಿಗೆ ಧನ್ಯವಾದಗಳು
ದಲಿತ ಸೇನೆ ಕರ್ನಾಟಕ ಸಂಘದ ವತಿಯಿಂದ 22 ಜುಲೈ 2024 ರಂದು ಟುಡೇ ಕನ್ನಡ ನ್ಯೂಸ್ ಮುಖಾಂತರ ವರದಿ ಯಾಗಿತ್ತು ಅಧಿಕಾರಿಗಳು ಎಚ್ಚೆತ್ತುಕೊಂಡು ಬಸವೇಶ್ವರ ವೃತ್ತದಿಂದ ಅಂಬೇಡ್ಕರ್ ವೃತ್ತದ ವರೆಗೆ ಚರಂಡಿಯನ್ನು ಸ್ವಚ್ಛತೆ ಮಾಡಿಸಿದ್ದಾರೆ ದಲಿತ ಸೇನೆ ಕರ್ನಾಟಕ ತಾಲೂಕಾಧ್ಯಕ್ಷರು ಸಂಗಮೇಶ್…
ದಲಿತ ಸೇನೆ ಯಾದಗಿರಿ ಜಿಲ್ಲಾ ಅಧ್ಯಕ್ಷ ಅಶೋಕ್ ಹೊಸಮನಿ ನೇತೃತ್ವದಲ್ಲಿ ಸಭೆ ಕರೆಯಲಾಯಿತು. ನೂತನವಾಗಿ ಯಾದಗಿರಿ ಜಿಲ್ಲಾ ವಿದ್ಯಾರ್ಥಿ ಒಕ್ಕೂಟ ಪದಾಧಿಕಾರಿಗಳ. ಮತ್ತು ವಡಗೇರಿ ತಾಲೂಕು ಪದಾಧಿಕಾರಿಗಳ ಆಯ್ಕೆ
ಇಂದು ದಿನಾಂಕ 28,07, 2024 ರಂದು ಯಾದಗಿರಿ I B ಯಲ್ಲಿ ದಲಿತ ಸೇನೆ ಯಾದಗಿರಿ ಜಿಲ್ಲಾ ಅಧ್ಯಕ್ಷ ಅಶೋಕ್ ಹೊಸಮನಿ ಸರ್ ರವರ ನೇತೃತ್ವದಲ್ಲಿ ಸಭೆ ಕರೆಯಲಾಯಿತು. ನೂತನವಾಗಿ ಯಾದಗಿರಿ ಜಿಲ್ಲಾ ವಿದ್ಯಾರ್ಥಿ ಒಕ್ಕೂಟ ಪದಾಧಿಕಾರಿಗಳ. ಮತ್ತು ವಡಗೇರಿ ತಾಲೂಕು…
ಸ್ಮಶಾನ ಭೂಮಿ ಮಂಜೂರ ಮಾಡವಂತೆ ಕೆಆರ್‌ಡಿಎಸ್ ಮನವಿ
ಕೆಂಭಾವಿ: ಸಮೀಪದ ಹದನೂರ ಗ್ರಾಮಕ್ಕೆ ದಲಿತ ಸಮಾಜದವರಿಗೆ ಸ್ಥಶಾನ ಭೂಮಿ ಒದಗಿಸುವಂತೆ ಯಾದಗಿರಿಯ ಅಪರಜಿಲ್ಲಾ ಅಧಿಕಾರಿಗ ಳಿಗೆ ಎಂದು ಕೆ ಆರ್ ಡಿ ಎಸ್ ಎಸ್ ಹೋಬಳಿ ಸಮಿತಿ ವತಿಯಿಂದ ಮನವಿ ಸಲ್ಲಿಸಿದರು ಗ್ರಾಮದಲ್ಲಿ ಸರ್ಕಾರಿ ಜಮೀನಿದ್ದು ಅದನ್ನು ಸ್ಮಶಾನಕ್ಕಾಗಿ ಮಂಜೂರ…