ಮೈಲಾರಿ ಎಸ್ ಗಂಗಾಕರ್ ಕರ್ನಾಟಕ ದಲಿತ ಸೇನೆ ಗ್ರಾಮ ಘಟಕ ಅಧ್ಯಕ್ಷರು ಅಧಿಕಾರಿಗಳ ನಿರ್ಲಕ್ಷದ ಬಗ್ಗೆ ಗಂಭೀರ ಆರೋಪ

ಯಡ್ರಾಮಿ : ಬಸವೇಶ್ವರ ಮೂರ್ತಿಯಿಂದ ಅಂಬೇಡ್ಕರ್ ಸರ್ಕಲ್ ವರೆಗೆ ಚರಂಡಿ ತುಂಬಿ ಕೆಟ್ಟ ದುರ್ವಾಸನೆ ಬರುತ್ತಿದೆ ಪ್ಲಾಸ್ಟಿಕ್ ಬಾಟಲ್ ಪ್ಲಾಸ್ಟಿಕ್ ಪೇಪರ್ ಇತರೆ ತ್ಯಾಜ್ಯ ವಸ್ತುಗಳು ಚಿರಂಡಿ ತುಂಬ ತುಂಬಿದೆ ಸಂಬಂಧಪಟ್ಟ ಅಧಿಕಾರಿಗಳಿಗೆ ಎಷ್ಟೇ ಬಾರಿ ಗಮನಕ್ಕೆ ತಂದರು ಯಾವುದೇ ರೀತಿ

KTN Admin KTN Admin

ಕೆಂಭಾವಿ ಪಟ್ಟಣದಲ್ಲಿ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕೆಂಭಾವಿ ಪಟ್ಟಣದ ಪೊಲೀಸ್ ಠಾಣೆಯನ್ನು ಮೇಲ್ದರ್ಜಿಗೆ ಏರಿಸಿ ಸಿಬ್ಬಂದಿಗಳಿಗೆ ವಸತಿ ಗೃಹಗಳನ್ನು ನಿರ್ಮಾಣ ಮಾಡಿ ಕೊಡ್ಬೇಕು ಎಂದು ಮಾನ್ಯ ಉಪ ತಹಸೀಲ್ದಾರ್ ಕೆಂಭಾವಿ ಇವರ ಮುಕಾಂತರ ಕರ್ನಾಟಕ ಸರ್ಕಾರದ ಗೃಹ ಸಚಿವರಾದ ಮಾನ್ಯ ಡಾ!! ಜಿ ಪರಮೇಶ್ವರ ಸಾಹೇಬರಿಗೆ ಮನವಿ ಮಾಡಲಾಯಿತು*

*ಇಂದು ಕೆಂಭಾವಿ ಪಟ್ಟಣದಲ್ಲಿ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕೆಂಭಾವಿ ಪಟ್ಟಣದ ಪೊಲೀಸ್ ಠಾಣೆಯನ್ನು ಮೇಲ್ದರ್ಜಿಗೆ ಏರಿಸಿ ಸಿಬ್ಬಂದಿಗಳಿಗೆ ವಸತಿ ಗೃಹಗಳನ್ನು ನಿರ್ಮಾಣ ಮಾಡಿ ಕೊಡ್ಬೇಕು ಎಂದು ಮಾನ್ಯ ಉಪ ತಹಸೀಲ್ದಾರ್ ಕೆಂಭಾವಿ ಇವರ ಮುಕಾಂತರ ಕರ್ನಾಟಕ ಸರ್ಕಾರದ ಗೃಹ ಸಚಿವರಾದ

YDL NEWS YDL NEWS

ನಗನೂರ ಗ್ರಾಮದಲ್ಲಿ ಶ್ರದ್ದಾಭಕ್ತಿಯಿಂದ ಮೊಹರಂ ಆಚರ ಣೆ

  ಕೆಂಭಾವಿ: ಪಟ್ಟಣ ಸಮೀಪದ ನಗನೂರ   ಗ್ರಾಮದಲ್ಲಿ ಹಿಂದೂ-ಮುಸಲ್ಮಾನರ ಮಧ್ ಯೆ ಭಾವೈಕ್ಯತೆಯನ್ನು ಸಾರುವ ಮೊಹರಂ ಹಬ್ಬ ವನ್ನು ಶ್ರದ ್ಧಾಭಕ್ತಿಯಿಂದ ಆಚರಿಸಲಾಯಿತು.   ಭಾವೈಕ್ಯತೆ ಸಾರುವ ಮೊಹರಂ ಹಬ್ಬ ವೈಶಿಷ್ಟ್ಯ ಹೊಂದಿದ್ ದು, ಹರಕೆ ಹೊತ್ತವರಿಗೆ ಇಷ್ಟಾರ್ಥ ಈಡೇರಿಸುತ್ತದೆ.

YDL NEWS YDL NEWS

*ಮಕ್ಕಳಿಗೆ ಶರಣರ ವಚನಗಳು ದಾರಿದೀಪ- ಬಸವರಾಜ ಚೆನ್ನೂರ*

-ಶಹಾಪೂರ- ನಾದಬ್ರಹ್ಮ ಸಂಗೀತ ಸಾಂಸ್ಕೃತಿಕ ಸಂಸ್ಥೆ (ರಿ)ಇಟಗಿ ವತಿಯಿಂದ 'ನಗರದ ದಿವ್ಯಜ್ಯೋತಿ ಹಿರಿಯ ಪ್ರಾಥಮಿಕ ಶಾಲಾ ಸಭಾಂಗಣ ಹಮ್ಮಿಕೊಂಡಿದ್ದ ವಚನ ಸಂಸ್ಕೃತಿ ನೃತ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಕ್ಕಳು ಮತ್ತು ಯುವಕರಲ್ಲಿ 12 ನೇ ಶತಮಾನದ ಶರಣರ ನುಡಿ ಮತ್ತು ಆಚಾರ ವಿಚಾರಗಳು

YDL NEWS YDL NEWS

10 ತಾಸಿನಲ್ಲಿ 21 ಎಕರೆ ಹೊಲ ಹರಗಿದ ಮಳ್ಳಿ ಗ್ರಾಮದ ಎತ್ತುಗಳು

ಯಡ್ರಾಮಿ: ತಾಲ್ಲೂಕಿನ ಮಳ್ಳಿ ಗ್ರಾಮದ ದಾವಲಸಾಬ್ ಗೋಲಗೇರಿ ಅವರ ಎತ್ತುಗಳು 10 ಗಂಟೆಗಳ ಅವಧಿಯಲ್ಲಿ 21 ಎಕರೆ ಹೊಲ ಹರಗಿ ಸಾಧನೆ ತೋರಿವೆ. ರಾಜೇಸಾಬ ಮನಿಯಾರ್ ಎಂಬವರ ಹತ್ತಿ ಬಿತ್ತನೆ ಮಾಡಿದ ಹೊಲದಲ್ಲಿ ಹತ್ತಿ, ತೂಗರಿ ಬೆಳೆ ಸಾಲಿನ ಮಧ್ಯದಲ್ಲಿ ಹರಗುವ

YDL NEWS YDL NEWS

ಬೀಜ ಗ್ರಾಮ ಯೋಜನೆ ಆರಂಭಿಸಿದ ರೈತರ ಅತ್ಯಂತ ಪ್ರೀತಿಪಾತ್ರ ವಿಜ್ಞಾನಿ ಇನ್ನಿಲ್ಲ

ಬೀಜ ಗ್ರಾಮ ಯೋಜನೆ ಆರಂಭಿಸಿದ ರೈತರ ಅತ್ಯಂತ ಪ್ರೀತಿಪಾತ್ರ ವಿಜ್ಞಾನಿ ಇನ್ನಿಲ್ಲ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಗಣ್ಯರು ಸಂತಾಪ ಬೆಂಗಳೂರು: ಖ್ಯಾತ ಕೃಷಿ ವಿಜ್ಞಾನಿ ಹಾಗೂ ಧಾರವಾಡ ಕೃಷಿ ವಿಶ್ವವಿದ್ಯಾಲಯದ ನಿವೃತ್ತ ಕುಲಪತಿ ಡಾ. ಎಸ್. ಎ. ಪಾಟೀಲ್ ನಿಧನಕ್ಕೆ ಮುಖ್ಯಮಂತ್ರಿ

KTN Admin KTN Admin

ರೈತರ ಕೃಷಿ ಸಾಲ ಮನ್ನಾ ಮಾಡುವಂತೆ ಕೇಂದ್ರ ಸರಕಾರಕ್ಕೆ . ಮಹೇಶ ಹುಜರಾತಿ ಒತ್ತಾಯ

ಶಹಾಪುರ. ಕಳೆದ ಎರಡು ಮೂರು ವರ್ಷಗಳಿಂದ ರಾಜ್ಯದಲ್ಲಿ ಭೀಕರ ಬರಗಾಲದಿಂದ ಮುಂಗಾರು ಹಿಂಗಾರು ಮಳೆ ಸರಿಯಾಗಿ ಬಾರದ ಕಾರಣ ರೈತರು ತುಂಬಾ ಸಂಕಷ್ಟದಲ್ಲಿದ್ದಾರೆ. ರೈತರ ಕೃಷಿ ಸಾಲ ಮನ್ನಾ ಮಾಡುವಂತೆ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಮಹೇಶ ಹುಜರಾತಿ ಕೇಂದ್ರ ಸರ್ಕಾರಕ್ಕೆ

YDL NEWS YDL NEWS

*ಬೀರಪ್ಪ ಕಟ್ಟಿ ಮನಿ ಶಿಕ್ಷಕರ ಸೇವೆ ಶ್ಲಾಘನೀಯ ಮಹೇಶ ಹುಜರಾತಿ*

  ಶಹಾಪುರ : ದೇಶಕ್ಕೆ ಭದ್ರ ಬುನಾದಿ ಹಾಕುವ ಶಕ್ತಿ ಇರುವದು ಶಿಕ್ಷಕರಿಗೆ ಮಾತ್ರ ಅಂತಹ ವೃತ್ತಿಯಿಂದ ತಮ್ಮ ಜೀವನ ಸವಿಸಿ ನಿವೃತ್ತಿಯಾಗುವದು ಅಂದೊಂದು ಅವಿಸ್ಮರಣಿಯ ಕ್ಷಣ ಎಂದು ಎಸ್ ಡಿಎಮ್ ಸಿ ಅಧ್ಯಕ್ಷ ಮಹೇಶ ಹುಜರತ್ತಿ ಹೇಳಿದರು . ಸಮೀಪದ

YDL NEWS YDL NEWS

ಕರ್ನಾಟಕ ಸರಕಾರದ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನ ಸಭೆ

ಗ್ಯಾರಂಟಿ ಯೋಜನೆಗಳ ಸೌಲಭ್ಯ ಅರ್ಹ ಫಲಾನುಭವಿಗಳಿಗೆ ನೀಡಿ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ತಾಲೂಕ ಅಧ್ಯಕ್ಷ: ಶ್ರೀ ಗೌಡಪ್ಪಗೌಡ ಆಲ್ದಾಳ ಶಹಾಪುರ: ಸರ್ಕಾರದ ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆಗಳ ಸೌಲಭ್ಯ ಪ್ರತಿಯೊಬ್ಬ ಅರ್ಹ ಫಲಾನುಭವಿಗಳಿಗೆ ಸಮರ್ಪಕವಾಗಿ ತಲುಪಿಸಬೇಕು ಹಾಗೂ ಬಡ ಜನರ ಮನೆ

YDL NEWS YDL NEWS

ಇಂದು ಮಲ್ಲಾ ಬಿ ಗ್ರಾಮದ ಚಂದಪ್ಪ ಪೂಜಾರಿಯ ಜೋಡೆತ್ತು ಸಾಧನೆ . ಭಾಗೇಶ ಏವೂರ.

ಇಂದು ಮಲ್ಲಾ ಬಿ ಗ್ರಾಮದಲ್ಲಿ ಶ್ರೀ ಚಂದಪ್ಪ ಪೂಜಾರಿಯವರ ಬೆನ್ನೆಲುಬುಯಾಗಿರುವ ನಿಂತಿರುವ ಜೋಡೆತ್ತುಗಳ ಕಾರ್ಯ ಶ್ಲಾಘನೆ ಇವಾಗಿನ ಗಣಕ ಯಂತ್ರಗಳು ಸುಮಾರು ಒಂದು ಎಕರೆ ಜಮೀನನ್ನು ಸುಮಾರು 3 ತಾಸು ಹೊಡೆಯುತ್ತಾವೆ ಆದರೆ ಇಲ್ಲಿ ಮಲ್ಲಾ ಬಿ ಗ್ರಾಮದ ಕೀರ್ತಿ ತಂದಿರುವ

YDL NEWS YDL NEWS