ಆರ್‌ಸಿಬಿ ಸಿಡಿಲಬ್ಬರದ ಪ್ರದರ್ಶನಕ್ಕೆ ಲಖನೌ ಉಡೀಸ್..
ಆರ್‌ಸಿಬಿ ಸಿಡಿಲಬ್ಬರದ ಪ್ರದರ್ಶನಕ್ಕೆ ಲಖನೌ ಮಂಡಿಯೂರಿದೆ. ಟಾರ್ಗೆಟ್ 127 ರನ್. ಆದರೆ ಲಖನೌ ಸ್ಲೋ ಪಿಚ್‌ನಲ್ಲಿ ಈ ಮೊತ್ತ ಬೃಹತ್ ಮೊತ್ತವಾಗಿ ಲಖನೌ ತಂಡವನ್ನು ಒತ್ತಡಕ್ಕೆ ಸಿಲುಕಿಸಿತು. ಇತ್ತ ಮಾರಕ ದಾಳಿ ಸಂಘಟಿಸಿದ ಆರ್‌ಸಿಬಿ ವಿಕೆಟ್ ಮೇಲೆ ವಿಕೆಟ್ ಪಡೆದು ಸಂಭ್ರಮಿಸಿತು.…
ನಾಳೆ ಪ್ರಧಾನಿ ಮೋದಿಯವರಿಂದ ಕಲಬುರಗಿ ಯಲ್ಲಿ ಬೃಹತ್ ರೋಡ ಶೋ..
ಅಫಜಲಪುರ ಪಟ್ಟಣದಲ್ಲಿ ಇಂದು ಬಿಜೆಪಿ ಕಛೇರಿ ಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅಫಜಲಪುರ ಚುನಾವಣಾ ಉಸ್ತುವಾರಿಗಳಾದ ಅಮಿತ್ ಠಕ್ಕರ ಅವರು ಕಲಬುರಗಿ ಜಿಲ್ಲೆಯಲ್ಲಿ ನಾಳೆ ಮೋದಿ ಮೇನಿಯ ಸ್ಟಾರ್ಟ ಆಗಲಿದೆ.ಈ ರೋಡ ಶೋ ವೇಳೆ ಸುಮಾರು ಮೂರು ಲಕ್ಷ ಕ್ಕು ಅಧಿಕ…
ತಾಲೂಕಿನ ಅಭಿವೃದ್ಧಿಗಾಗಿ ನಾನು ಸಂಸಾರವನ್ನೇ ತ್ಯಾಗ ಮಾಡಿ ಬಂದಿದ್ದೇನೆ ವಿಶಾಲಾಕ್ಷಿ ಪಾಟೀಲ್
ಸಿಂದಗಿ. ಒಂದು ಬಾರಿ ಜೆಡಿಎಸ್ ಪಕ್ಷಕ್ಕೆ ಮತ ಮಾಡುವ ಮೂಲಕ ಒಂದು ಅವಕಾಶ ನನಗೆ ಮಾಡಿಕೊಡಿ ನನ್ನ ಜೀವನಪೂರ್ತಿ ನಿಮ್ಮ ಸೀರೆ ಕಾಗಿ ಕೆಲಸ ಮಾಡುತ್ತೇನೆ ಎಂದು ಜೆಡಿಎಸ್ ಅಭ್ಯರ್ಥಿ ವಿಶಾಲಕ್ಷ್ಮೀ ಪಾಟೀಲ್ ಹೇಳಿದ್ದರು ಅವರು ತಾಲೂಕಿನ ಮಲಘಾಣ್ಣ ಸೋಮಜಾಳ…
ಕೆಕೆಆರ್ ವಿರುದ್ಧ ಗೆದ್ದ ಗುಜರಾತ್ ಟೈಟನ್ಸ್ ತಂಡ..
ಕಳೆದ ಶನಿವಾರದಂದು ಗುಜರಾತ್ ಟೈಟನ್ಸ್ ವಿರುದ್ಧದ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಸೋಲು ಅನುಭವಿಸಿದೆ. ಈ ಪಂದ್ಯದಲ್ಲಿ ಗುಜರಾತ್ ಟೈಟಮ್ಸ್ ತಂಡ 7 ವಿಕೆಟ್‌ಗಳ ಅಂತರದಿಂದ ಇನ್ನು 13 ಎಸೆತಗಳು ಬಾಕಿಯಿರುವಂತೆಯೇ ಗೆಲುವು ಸಾಧಿಸಿತು.
ಅಭಿವೃದ್ಧಿ ಕೆಲಸಗಳನ್ನು ನೋಡಿ ಮತ ನೀಡಿ:- M.Y. ಪಾಟೀಲ್
ಇಂದು ಅಫಜಲಪುರ ತಾಲ್ಲೂಕಿನ ಮಲ್ಲಾಬಾದ ಗ್ರಾಮಕ್ಕೆ ಜನಪ್ರಿಯ ಶಾಸಕರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಶ್ರೀ M.Y ಪಾಟೀಲರು ಪ್ರಚಾರ ಕೈಗೊಂಡು ಅವರ ಅಧಿಕಾರವಧಿಯಲ್ಲಿ ನಡೆದ ಅಭಿವೃದ್ಧಿ ಕೆಲಸಗಳನ್ನು ನೋಡಿ ಮತ ನೀಡುವಂತೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ಗ್ರಾಮದ ಮುಖಂಡರು ಮತ್ತು…
ಸಲ್ಮಾನ್ ಖಾನ್ ಅಭಿನಯದ ʼಕೆಕೆಬಿಕೆಕೆಜೆʼ ಚಿತ್ರ ಉತ್ತಮ ಪ್ರದರ್ಶನ..!
ಬಾಲಿವುಡ್ ನಟ ಸಲ್ಮಾನ್ ಖಾನ್ ಅಭಿನಯದ ಮಸಾಲಾ ಎಂಟರ್‌ಟೈನರ್ ಸಿನಿಮಾ ʼಕಿಸಿ ಕಾ ಭಾಯ್ ಕಿಸಿ ಕಿ ಜಾನ್ʼ ರಿಲೀಸ್ ಆದ ಒಂದು ವಾರಕ್ಕೆ ಉತ್ತಮ ಕಲೇಕ್ಷನ್ ಮಾಡಿದೆ.
ಲಖನೌ ಸೂಪರ್ ಜೈಂಟ್ಸ್ ಭರ್ಜರಿ ಗೆಲುವು
ಮೊಹಾಲಿ:- ಇಂಡಿಯನ್ ಪ್ರೀಮಿಯರ್ ಲೀಗ್ನ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಅದ್ಭುತ ಬ್ಯಾಟಿಂಗ್ ಮತ್ತು ಬೌಲಿಂಗ್ ಪ್ರದರ್ಶನದ ಮೂಲಕ ಲಖನೌ ಸೂಪರ್ ಜೈಂಟ್ಸ್ ಭರ್ಜರಿ ಗೆಲುವು ದಾಖಲಿಸಿದೆ.
ನಾಳೆ ಬೆಂಗಳೂರಿಗೆ ಪ್ರಧಾನಿ ನರೇಂದ್ರ ಮೋದಿಯವರು ಆಗಮಿಸಲ್ಲಿದ್ದಾರೆ.
ಬೆಂಗಳೂರ:- ವಿಧಾನಸಭಾ ಚುನಾವಣಾ ಹಿನ್ನಲೆಯಲ್ಲಿ ಪ್ರಚಾರಕ್ಕಾಗಿ ಇಂದು ಮತ್ತು ನಾಳೆ ಪ್ರಧಾನಿ ನರೇಂದ್ರ ಮೋದಿಯವರು ಬೆಂಗಳೂರಿನಲ್ಲಿ ಬರೋಬ್ಬರಿ 6 ಕಿಲೋಮೀಟರ್ ದೂರದಷ್ಟು ನಮೋ ರೋಡ್ ಶೋ ನಡೆಸಲಿದ್ದಾರೆ.