ಸೂರ್ಯ ಚಂದ್ರರಿರುವುದು ಎಷ್ಟು ಸತ್ಯವೋ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ಅಷ್ಟೇ ಸತ್ಯ

ಸೂರ್ಯ ಚಂದ್ರರಿರುವುದು ಎಷ್ಟು ಸತ್ಯವೋ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ಅಷ್ಟೇ ಸತ್ಯ.ಅಫಜಲಪುರ ವಿಧಾನ ಸಭಾ ಕ್ಷೇತ್ರದಲ್ಲಿ ಬಿಜೆಪಿ ಧ್ವಜ ಹಾರುವುದು ನಿಶ್ಚಿತ ಎಂದ ಬಿ.ಎಸ್.ಯಡಿಯೂರಪ್ಪ   ಅಫಜಲಪುರ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಾಲಿಕಯ್ಯ ಗುತ್ತೆದಾರ ಪರ ಮತಬೇಟೆ ಆರಂಭಿಸಿದ ಮಾಜಿ

Ravikumar Badiger Ravikumar Badiger

ಚೆನ್ನೈ ಸೂಪರ್​ ಕಿಂಗ್ಸ್​​ ವಿರುದ್ಧ ರಾಜಸ್ಥಾನ ರಾಯಲ್ಸ್​ ಗೆ ಗೆಲುವು

ಜೈಪುರ (ರಾಜಸ್ಥಾನ) : ಸವಾಯಿ ಮಾನಸಿಂಗ್​ ಕ್ರೀಡಾಂಗಣದಲ್ಲಿ ನಡೆದ ಐಪಿಲ್​ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ಮತ್ತು ಚೆನ್ನೈ ಸೂಪರ್​ ಕಿಂಗ್ಸ್​​ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ರಾಜಸ್ಥಾನ ತಂಡವು ಗೆಲುವು ಸಾಧಿಸಿದೆ.

Ravikumar Badiger Ravikumar Badiger

BJP ಪಕ್ಷದಲ್ಲಿ ಸಹೋದರರ ಮಧ್ಯ ಎ ಮತ್ತು ಬಿ ಟೀಮ್ ಇದೆ:- ಸಂಜೀವಕುಮಾರ ಪಾಟೀಲ್

ಅಫಜಲಪುರ:- ವಿಧಾನ ಸಭೆ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇರುತಿದ್ದಂತೆ, ಅಫಜಲಪುರ ವಿಧಾನ ಸಭಾ ಕ್ಷೇತ್ರದಲ್ಲಿ ಅಭ್ಯರ್ಥಿಗಳು ಗೆಲುವಿನ ಕಸರತ್ತು‌ ನಡೆಸುತ್ತಿವೆ.ಕಾಂಗ್ರೆಸ್ ಭದ್ರಕೋಟೆ ಎಂದು ಬಿಂಬಿತವಾಗಿರುವ ಅಫಜಲಪುರ ವಿಧಾನ ಸಭಾ ಕ್ಷೇತ್ರದಲ್ಲಿ ಹಾಲಿ ಮಾಜಿ ಶಾಸಕರು ರಾಷ್ಟ್ರೀಯ ಪಕ್ಷಗಳಿಂದ ಕಣಕಿಳಿದರೆ, ಮಾಜಿ

Ravikumar Badiger Ravikumar Badiger

ನೂತನ ಬ್ರಾಂಡ್ ರೆವಿಯಾ ಜೊತೆಗೆ ಲೂಬ್ರಿಕೆಂಟ್ ಕ್ಷೇತ್ರಕ್ಕೆ ಪ್ರವೇಶಿಸಿದ ಬ್ರೇಕ್ಸ್ ಇಂಡಿಯಾ

ಬೆಂಗಳೂರ ಏ 27 :- ಸುರಕ್ಷತೆ ಮತ್ತು ಗುಣಮಟ್ಟಕ್ಕಾಗಿ ವಾಹನ ಕ್ಷೇತ್ರದಲ್ಲಿ ಅತ್ಯಂತ ನಂಬಿಕಾರ್ಹ ಹೆಸರುಗಳಲ್ಲಿ ಒಂದಾಗಿರುವ ಬ್ರೇಕ್ಸ್ ಇಂಡಿಯಾ ಈಗ ಸಂಪೂರ್ಣ ನೂತನ ರೆವಿಯಾ ಬ್ರಾಂಡ್ ಜೊತೆಗೆ ಲೂಬ್ರಿಕೆಂಟ್(ಘರ್ಷಣೆ ನಿವಾರಕಗಳು)ಗಳ ಕ್ಷೇತ್ರವನ್ನು ಪ್ರವೇಶಿಸುತ್ತಿದೆ. ಬ್ರೇಕ್ಸ್ ಇಂಡಿಯಾದ ದೃಢವಾದ ವಿತರಣಾ ಜಾಲ

KTN Admin KTN Admin

ಬಿಜೆಪಿ ಪಕ್ಷ ಸೇರ್ಪಡೆಯಾದ ವಿಜ್ಞಾನ ವೆಂಕಟೇಶ ಡಾ.ಶಿವರಾಜ ಪಾಟೀಲರ ಗೆಲುವಿಗೆ ಶ್ರಮಿಸುವೆ.

ರಾಯಚೂರು:- ವಿಜ್ಞಾನ ಸ್ಕೂಲ್ ಅಧ್ಯಕ್ಷರು, ಆರ್ಯವೈಶ್ಯ ಸಮಾಜ ನಗರೇಶ್ವರ ದೇವಸ್ಥಾನ ಸಮಿತಿ ಸದಸ್ಯ, ರೇಸ್ ಶಿಕ್ಷಣ ಸಂಸ್ಥೆಯ ಸಹ ಕಾರ್ಯದರ್ಶಿ ವಿಜ್ಞಾನ ವೆಂಕಟೇಶ ರವರು ತಮ್ಮ ಅಪಾರ ಬೆಂಬಲಿಗರೊಂದಿಗೆ ಇಂದು ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಯಾದರು. ಈ ಸಂದರ್ಭದಲ್ಲಿ ಧರ್ಮಾರಾವ್, ಬಿಜೆಪಿ

Ravikumar Badiger Ravikumar Badiger

ಆಡಳಿತ ನೇಡಿಸಿದ ಪಕ್ಷದ ವಕ್ತಾರ ರೀತಿಯಲ್ಲಿ ಷಡಕ್ಷರಿ ಹೇಳಿಕೆ :: ರಾಜ್ಯ ಮಟ್ಟದ ಎಲ್ಲ ಪತ್ರಿಕೆಗಳಲ್ಲೂ ಪ್ರಕಟ ಚುನಾವಣೆ ಆಯೋಗ ಮೌನ..!?

ಕರ್ನಾಟಕ ರಾಜ್ಯದಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದರೂ ಅನ್ವಯ ವಾಗದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ (ರಿ ) ದ ರಾಜ್ಯಾಧ್ಯಕ್ಷರಾದ ಷಡಕ್ಷರಿ.....?! ಕರ್ನಾಟಕ ರಾಜ್ಯ ಚುನಾವಣಾ ಆಯೋಗ ಮೌನಕ್ಕೆ ಶರಣು ಕಾರಣ ಮಾತ್ರಾ ನಿಗೂಢ....!!!!* ನೀತಿ ಸಂಹಿತೆ ಅಂತ್ಯದ

KTN Admin KTN Admin

ನಿತೀನ್ ಗುತ್ತೇದಾರ್ ಅವರ ಬೆಂಬಲಕ್ಕೆ ನಿಂತ ಹಿರಿಯ ಮುಖಂಡರು.

ಅಫಜಲಪುರ ನಗರದ ವಾರ್ಡ್‌ ನಂಬರ್ ಹನ್ನೆರಡರಲ್ಲಿ ಹಿರಿಯ ಪ್ರಮುಖ ಮುಖಂಡರು ಇಂದು ಪಕ್ಷೇತರ ಅಭ್ಯರ್ಥಿಯಾದ ಶ್ರೀ ನಿತಿನ್ ಗುತ್ತೇದಾರ ಅವರಿಗೆ ಆತ್ಮೀಯವಾಗಿ ಸ್ವಾಗತಿಸಿ ಬರುವ ಚುನಾವಣೆಯಲ್ಲಿ ಬೆಂಬಲಿಸುವುದಾಗಿ ತಿಳಿಸಿದ್ದರು.

Ravikumar Badiger Ravikumar Badiger

“ವಿಧಾನಸಭೆ ಚುನಾವಣೆಯ ನಿಮಿತ್ಯ ಝಳಕಿ ಪೊಲೀಸ ಸಿಬ್ಬಂದಿ ಅವರ ನೇತೃತ್ವದಲ್ಲಿ ಅಣಚಿ ಗ್ರಾಮದಲ್ಲಿ ಪಥಸಂಚಲನ”

ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಅಣಚಿ ಗ್ರಾಮದಲ್ಲಿ ಝಳಕಿ ಪಿಎಸ್ಐ ಅವರಾದ ಶ್ರೀ ಸಿದ್ದಣ್ಣ ಯಡಹಳ್ಳಿ ಅವರ ನೇತೃತ್ವದಲ್ಲಿ ಸುಮಾರು 60 ಪೊಲೀಸ್ ಪೇದೆಗಳೊಂದಿಗೆ ಗ್ರಾಮದಲ್ಲಿ ಪತಸಂಚಲನ ವನ್ನು ಗ್ರಾಮದ ಶ್ರೀ ಬೀರಲಿಂಗೇಶ್ವರ ದೇವಸ್ಥಾನದಿಂದ ಪ್ರಾರಂಭ ವಾಗಿ ಕೆಲವು ಬೀದಿಗಳಲ್ಲಿ ಪಥ

Ravikumar Badiger Ravikumar Badiger

ಅಭಿವೃದ್ಧಿ ಕರಪತ್ರ ಹಂಚಿದ ಬಿ.ಜೆ.ಪಿ ಕಾರ್ಯಕರ್ತರು

ಹುಣಸಗಿ: ಬಿಜೆಪಿಯೇ ಭರವಸೆ ಎಂಬ ತತ್ವದಡಿಯಲ್ಲಿ ತಾಲೂಕಿನಲ್ಲಿ ಬಿ.ಜೆ.ಪಿ ಪಕ್ಷದ ವತಿಯಿಂದ ಮತ್ತು ಶಾಸಕ ರಾಜುಗೌಡ ಅವರು ಮಾಡಿರುವ ಅಭಿವೃದ್ಧಿ ಕರಪತ್ರಗಳನ್ನು ಪಟ್ಟಣದ ವಾರ್ಡ್ ನಂಬರ 1,2 ಮತ್ತು 3 ನೇ ವಾರ್ಡುಗಳಲ್ಲಿನ ಮತದಾರರ ಮನೆ ಮನೆಗೆ  ಬಿಜೆಪಿ ಕಾರ್ಯಕರ್ತರು ತೆರಳುವ

KTN Admin KTN Admin

ಸುರಪುರ ಸಂಸ್ಥಾನದ ರಾಜಾಕೃಷ್ಣಪ್ಪನಾಯಕ ಅವರಿಗೆ ಸನ್ಮಾನ

ಸುರಪುರ ಸಂಸ್ಥಾನದ ರಾಜಾಕೃಷ್ಣಪ್ಪನಾಯಕ ಅವರಿಗೆ ಸನ್ಮಾ ಹುಣಸಗಿ: ಬಿ.ಜೆ.ಪಿ ಪಕ್ಷದ ಸಂಸ್ಥಾಪಕರು ಹಾಗೂ ಹಿರಿಯರು ಆದ ಸಿದ್ದಣ್ಣ ಸಾಹುಕಾರ ಮುದನೂರ ಅವರ ಮನೆಗೆ ಇಂದು ಸುರಪುರ ಸಂಸ್ಥಾನದ ರಾಜಾಕೃಷ್ಣಪ್ಪನಾಯಕ ಅವರು ಭೇಟಿ ನೀಡಿದ ವೇಳೆ ಕುಟುಂಬದ ಪರವಾಗಿ ಸನ್ಮಾನ ಮಾಡಲಾಯಿತು. ಇದೇ

KTN Admin KTN Admin