ಜೈವಿಕವಾಗಿ ವಿಘಟನೆಯಾಗುವ ಕೈಚೀಲಕ್ಕೆ ಸಂಪುಟ ಸಮ್ಮತಿ:ಈಶ್ವರ ಖಂಡ್ರೆ
ಬೆಂಗಳೂರು, ಜು.18: ಜೈವಿಕವಾಗಿ ವಿಘಟನೆಯಾಗುವ ಕೈಚೀಲ (ಕ್ಯಾರಿ ಬ್ಯಾಗ್)ಗಳ ತಯಾರಿಕೆ, ದಾಸ್ತಾನು, ಮಾರಾಟಕ್ಕೆ ಅವಕಾಶ ಆಗುವಂತೆ 2016ರ ಅಧಿಸೂಚನೆಯಲ್ಲಿ ಪ್ಲಾಸ್ಟಿಕ್ ಕ್ಯಾರಿಬ್ಯಾಗ್ ವ್ಯಾಖ್ಯಾನಕ್ಕೆ ತಿದ್ದುಪಡಿ ತರಲಾಗಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ತಿಳಿಸಿದ್ದಾರೆ. ಸಂಪುಟ…
ನಾವೀನ್ಯತೆ ಪ್ರವರ್ಧಮಾನಕ್ಕೆ ತರಲು ಪ್ರಾಧಿಕಾರ ರಚನೆ: ಪ್ರಿಯಾಂಕ್ ಖರ್ಗೆ
ೃನಾವೀನ್ಯತೆ ಪ್ರವರ್ಧಮಾನಕ್ಕೆ ಬರಲು ಅನುವು ಮಾಡಿಕೊಡುವ ಕರ್ನಾಟಕ ನಾವೀನ್ಯತೆ ಪ್ರಾಧಿಕಾರದ ಅಂತಿಮ ನೀಲನಕ್ಷೆಯನ್ನು ಪರಿಶೀಲಿಸಲಾಗಿದ್ದು, ಉದ್ದೇಶಿತ ಪ್ರಾಧಿಕಾರವನ್ನು ನಾವೀನ್ಯತೆ ಮತ್ತು ತಂತ್ರಜ್ಞಾನ ಸೊಸೈಟಿ (KITS), ಎಲೆಕ್ಟ್ರಾನಿಕ್ಸ್, ಐಟಿ ಮತ್ತು ಬಿಟಿ ಇಲಾಖೆ ನಿರ್ವಹಿಸುತ್ತದೆ, ಇದರ ಅಡಿಯಲ್ಲಿ ತಾಂತ್ರಿಕ ತಜ್ಞರು, ಕಾನೂನು ವೃತ್ತಿಪರರು,…
ಕಾಂಗ್ರೆಸ್ ಪಕ್ಷದ ಟಾರ್ಗೆಟ್ ರಾಜಕಾರಣ – ಛಲವಾದಿ ನಾರಾಯಣಸ್ವಾಮಿ ಟೀಕೆ
ಬೆಂಗಳೂರು: ಕಾಂಗ್ರೆಸ್ ಪಕ್ಷವು ಬಿಜೆಪಿ ಮುಖಂಡರನ್ನು ಟಾರ್ಗೆಟ್ ಮಾಡಿ ರಾಜಕಾರಣ ಮಾಡುತ್ತಿದೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಆರೋಪಿಸಿದ್ದಾರೆ. ನಗರದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಬಿಜೆಪಿ ಮುಖಂಡರನ್ನು ಟಾರ್ಗೆಟ್ ಮಾಡುತ್ತಿರುವುದಕ್ಕೆ ಅನೇಕ…
ನಾಳೆ ಜಿಲ್ಲಾ ಮಟ್ಟದ ಬೃಹತ್ ಸಮಾವೇಶ
ಕೆಂಭಾವಿ: ಪಟ್ಟಣದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಜು. 18ರಂದು ಜಿಲ್ಲಾ ಮಟ್ಟದ ಬೃಹತ್ ಸಮಾವೇಶ ನಡೆಯಲಿದ್ದು ಇದೇ ಸಂದರ್ಭದಲ್ಲಿ ಮತಕ್ಷೇತ್ರದ ವಿವಿಧ ಪದಾಧಿಕಾರಿಗಳ ಅಧಿಕಾರ ಪದಗ್ರಹಣ ಹಾಗೂ ಪುರಸಭೆಯ ಬಿಜೆಪಿ ಪಕ್ಷದ ಒಂಭತ್ತು ಜನ ಸದಸ್ಯರ ಪಕ್ಷ ಸೇರ್ಪಡೆ ಸಮಾರಂಭ…
ಯಾದಗಿರಿ ಜಿಲ್ಲೆಯ ಕೃಷಿ ವ್ಯವಸಾಯ ಪತ್ತಿನ ಸಹಕಾರಿ ಸಂಘಗಳಲ್ಲಿ ವ್ಯಾಪಕ ವಂಚನೆ: ಏವೂರಿನಲ್ಲಿ ದೂರು ದಾಖಲು
ಯಾದಗಿರಿ ಜಿಲ್ಲೆಯಾದ್ಯಂತ ಕೃಷಿ ವ್ಯವಸಾಯ ಪತ್ತಿನ ಸಹಕಾರಿ ಸಂಘಗಳಲ್ಲಿ ನಡೆಯುತ್ತಿರುವ ಬೃಹತ್ ಪ್ರಮಾಣದ ವಂಚನೆಗಳು ಬೆಳಕಿಗೆ ಬಂದಿವೆ. ಶಹಾಪುರ ಮತ್ತು ಸುರಪುರ ತಾಲ್ಲೂಕುಗಳಲ್ಲಿ ಈ ಭ್ರಷ್ಟಾಚಾರ ಸಾಮಾನ್ಯ ಎಂಬಂತಾಗಿದೆ. ಈ ವಂಚನೆಗಳಿಗೆ ಜನರ ಅಜ್ಞಾನವೇ ಪ್ರಮುಖ ಕಾರಣ ಎಂದು ಹೇಳಲಾಗುತ್ತಿದ್ದು, ಕೆಲವೇ…
ಜೀ ರೈಟರ್ಸ್ ರೂಮ್ ಮೂಲಕ ಮುಂದಿನ ಪೀಳಿಗೆಯ ಚಿತ್ರಕಥೆಗಾರರ ಹುಡುಕಾಟ!
14 ಜುಲೈ 2025, ಮುಂಬೈ - ಕಂಟೆಂಟ್ ಮತ್ತು ತಂತ್ರಜ್ಞಾನ ಶಕ್ತಿ ಕೇಂದ್ರವಾದ ಜೀ ಎಂಟರ್‌ಟೈನ್‌ಮೆಂಟ್ ಎಂಟರ್‌ಪ್ರೈಸಸ್ ಲಿಮಿಟೆಡ್ (‘Z’), ದೇಶಾದ್ಯಂತ ಯುವ, ಉದಯೋನ್ಮುಖ ಚಿತ್ರಕಥೆ ಪ್ರತಿಭೆಗಳನ್ನು ಗುರುತಿಸಲು ಹೊರಟಿದೆ. ಜೀ಼ ರೈಟರ್ಸ್ ರೂಮ್ ಕೇವಲ ಪ್ರತಿಭೆಗಳನ್ನು ಹುಡುಕುವುದು ಮಾತ್ರವಲ್ಲದೇ ಅದಕ್ಕಿಂತಲೂ…
ಕಲಬುರ್ಗಿ ಜಿಲ್ಲೆ ರಕ್ಷಿಸಲು ಕೃಪಾಂಕಿತ ಸಚಿವ ಖರ್ಗೆ ವಜಾಕ್ಕೆ ಆಗ್ರಹ ಹಿರಿಯ ಶಾಸಕರಾದ ಎಂ.ವೈ. ಪಾಟೀಲ್, ಬಿ.ಆರ್. ಪಾಟೀಲ್ ಸಂಪುಟಕ್ಕೆ ಸೇರ್ಪಡೆಗೆ ಮ್ಯಾಕೇರಿ ಒತ್ತಾಯ
ಕಲಬುರ್ಗಿ ಜಿಲ್ಲೆ ರಕ್ಷಿಸಲು ಕೃಪಾಂಕಿತ ಸಚಿವ ಖರ್ಗೆ ವಜಾಕ್ಕೆ ಆಗ್ರಹ ಹಿರಿಯ ಶಾಸಕರಾದ ಎಂ.ವೈ. ಪಾಟೀಲ್, ಬಿ.ಆರ್. ಪಾಟೀಲ್ ಸಂಪುಟಕ್ಕೆ ಸೇರ್ಪಡೆಗೆ ಮ್ಯಾಕೇರಿ ಒತ್ತಾಯಕಲಬುರಗಿ ಯಲ್ಲಿ ಹೆಚ್ಚುತ್ತಿರುವ ಅಪರಾಧ ಚಟುವಟಿಕೆಗಳನ್ನು ನಿಯಂತ್ರಿಸಲು ಕೂಡಲೇ ಕೃಪಾಂಕಿತ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್…
ರೈತ ಸಂಘದ ಬೇಡಿಕೆ ಸ್ಪಂದಿಸಿ ಹೊಲದಲ್ಲಿ ಇರುವ ರೈತರಿಗೆ ಸಿಂಗಲ್ ಪೇಸ ಕರೆಂಟ್ ನೀಡಿದ ಸರ್ಕಾರಕ್ಕೆ ಅಭಿನಂದಿಸಿದ ಮಾಹಾಂತೇಶ ಜಮಾದರಾ
ಅಫ್ಜಲ್ಪುರ ತಾಲೂಕಿನ ಮಾನ್ಯ ಶಾಸಕರು ಮನವಿ ಸ್ಪಂದಿಸಿ ಸಿಂಗಲ್ ಫೇಸ್ ಕರೆಂಟ್ ನೀಡಲು ಸಹಕಾರ ಮಾಡಿದಕ್ಕಾಗಿ ಅಭಿನಂದನೆಗಳು ಸುಮಾರು ವರ್ಷಗಳಿಂದ ಸಿಂಗಲ್ ಫೇಸ್ ಕರೆಂಟ್ ಸಲುವಾಗಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಹೋರಾಟ ಮಾಡಲಾಯಿತು ಜಿಲ್ಲಾಧಿಕಾರಿಗಳಿಗೆ…
ಕೊಡೇಕಲ್: ಇದೇ 18,19,20ರಂದು ವಿಜಯಪುರ ನಗರದಲ್ಲಿ “ವಿಜಯಪುರ ಉತ್ಸವ 2025”. ಆಮಂತ್ರಣ ಬಿಡುಗಡೆ.
ಕೊಡೇಕಲ್: ಇದೇ 18,19,20ರಂದು ವಿಜಯಪುರ ನಗರದಲ್ಲಿ “ವಿಜಯಪುರ ಉತ್ಸವ 2025”. ಆಮಂತ್ರಣ ಬಿಡುಗಡೆ.ನಾರಾಯಣಪುರ ಸಮೀಪದ ಕೊಡೇಕಲ್ ಕಾಲಜ್ಞಾನಿ ಮಂದಿರ ಆವರಣದಲ್ಲಿ ಉತ್ತರ ಕರ್ನಾಟಕ ಶಾಮಿಯಾನ, ಲೈಟಿಂಗ್, ಡೆಕೋರೇಶನ್, ಧ್ವನಿವರ್ಧಕ, ಮಾಲಿಕರ ಕ್ಷೇಮಾಭಿವೃದ್ದಿ ಸಂಘದಿಂದ ವಿಜಯಪುರದಲ್ಲಿ ನಡೆಯುವ “ವಿಜಯಪುರ ಉತ್ಸವ 2025”ದ ಆಮಂತ್ರಣ…
ಕನಕದಾಸರು ಕುಲದ ಅವಮಾನವನ್ನು ಅನುಭವಿಸಿ ಬಳಿಕ ಅಳಿಸಿದರು: ಕೆ.ವಿ.ಪಿ
ದಾವಣಗೆರೆ ಜು 13: ಹಿಂದುಳಿದ ವರ್ಗಗಳ ಮಕ್ಕಳು ಮತ್ತು ಕನಕನ ಮಕ್ಕಳು ಕೀಳರಿಮೆಯಿಂದ ಹೊರಗೆ ಬರಬೇಕಿದೆ. ಕೀಳರಿಮೆ ಮೆಟ್ಟಿ ಮೇಲೇಳುವುದಕ್ಕೆ ದಾಸಶ್ರೇಷ್ಠ ಕನಕದಾಸರ ಬಂಡಾಯದ ಮಾದರಿ ನಮ್ಮ ಅಂಗೈಯಲ್ಲಿದೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ನುಡಿದರು. ಕನಕ ನೌಕರರ ಬಳಗ…