ಅಳ್ಳಗಿ(ಬಿ) ಗ್ರಾಮದಲ್ಲಿ ಕಾಶಿ ಜಗದ್ಗುರುಗಳ ಅಡ್ಡಪಲ್ಲಕ್ಕಿ ಮಹೋತ್ಸವ..
ಅಳ್ಳಗಿ(ಬಿ) ಗ್ರಾಮದಲ್ಲಿ ಕಾಶಿ ಜಗದ್ಗುರುಗಳ ಅಡ್ಡಪಲ್ಲಕ್ಕಿ ಮಹೋತ್ಸವ.. ಅಫಜಲಪುರ ತಾಲೂಕಿನ ಅಳ್ಳಗಿ ಗ್ರಾಮದಲ್ಲಿ ಶ್ರಾವಣ ಮಾಸದ ನಿಮಿತ್ಯ ಒಂದು ತಿಂಗಳುಗಳ ಕಾಲ ಪ್ರತಿದಿನ ನಾಗಲಿಂಗಯ್ಯ ಶಾಸ್ತ್ರಿಗಳಿಂದ ಪುರಾಣ ಕಾರ್ಯಕ್ರಮ ನಡೆಯಿತು. ಶ.ಭ್ರ.ಶಾಂತಲಿಂಗ ಶಿವಾಚಾರ್ಯರ ದಿವ್ಯ ಸಾನೊಧ್ಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಅದ್ದೂರಿಯಾಗಿ…
ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಆಯ್ಕೆ ಸಂದರ್ಭದಲ್ಲಿ ರಾಜಕೀಯ ಪಕ್ಷಪಾತ ನಡೆದಿದೆ.
2023-24 ನೇ ಸಾಲಿನಲ್ಲಿ ಹಿರಿಯ ಪ್ರಾಥಮಿಕ (CHPS) ಶಹಾಪುರ ವಿಭಾಗದಲ್ಲಿ ದಿನಾಂಕ:-24-08-2023 ರಂದು ನಡೆದ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಆಯ್ಕೆ ಸಂದರ್ಭದಲ್ಲಿ ರಾಜಕೀಯ ಪಕ್ಷಪಾತ ನಡೆದಿದೆ ಎಂದು ಬಲ ಮೂಲಗಳಿಂದ ತಿಳಿದುಬಂದ್ದಿದ್ದು.ಇದರಲ್ಲಿ ಯಾವುದೇ ಲೋಪದೋಷಗಳು ಆಗದಂತೆ ಸರಿಪಡಿಸಿ ಅರ್ಹ…
ಶ್ರೀ ಷ.ಬ್ರ. ವಿಶ್ವಾರಾಧ್ಯ ಮಳೇಂದ್ರ ಶಿವಾಚಾರ್ಯರ ಸಾಮೂಹಿಕ ಇಷ್ಟಲಿಂಗ ಪಾದಪೂಜೆ.
ಅಫಜಲಪುರದ ಶ್ರೀ ಗುರು ಮಳೇಂದ್ರ ಶಿವಾಚಾರ್ಯರ ಸಂಸ್ಥಾನ ಹಿರೇಮಠದಲ್ಲಿ ಶ್ರಾವಣ ಮಾಸದ ನಿಮಿತ್ತ ನಾಲ್ಕನೆಯ ಹಾಗೂ ಕೊನೆಯ ಸೋಮವಾರದಂದು ಶ್ರೀ ಷ.ಬ್ರ. ವಿಶ್ವಾರಾಧ್ಯ ಮಳೇಂದ್ರ ಶಿವಾಚಾರ್ಯರ ಸಾಮೂಹಿಕ ಇಷ್ಟಲಿಂಗ ಪಾದಪೂಜೆ ನೂರಾರು ಭಕ್ತರ ಸಮೂಹದಲ್ಲಿ ಹಾಗೂ ಕರ್ತೃ ಪುರುಷ ಮಳೆಂದ್ರ ಶಿವಾಚಾರ್ಯ…
ನಾಳೆ ಬೆಂಗಳೂರು ಬಂದ್‍ಗೆ ಖಾಸಗಿ ವಾಹನ ಚಾಲಕರ ಒಕ್ಕೂಟ ಕರೆ.
ಸರ್ಕಾರದ 'ಶಕ್ತಿ ಯೋಜನೆ'ಯ ವಿರುದ್ಧ ನಾಳೆ ಬೆಂಗಳೂರು ಬಂದ್‍ಗೆ ಖಾಸಗಿ ವಾಹನ ಚಾಲಕರ ಒಕ್ಕೂಟ ಕರೆ ಕೊಟ್ಟಿದೆ. ಸೆಪ್ಟೆಂಬರ್ 11ರಂದು (ನಾಳೆ) ಬೆಂಗಳೂರು ಬಂದ್‍ಗೆ ಖಾಸಗಿ ವಾಹನ ಚಾಲಕರ ಒಕ್ಕೂಟ ಸಿದ್ಧವಾಗಿದೆ. ರಾಜ್ಯ ಸರ್ಕಾರದ ಶಕ್ತಿ ಯೋಜನೆಯ ಪರಿಣಾಮ ನಷ್ಟ ಅನುಭವಿಸುತ್ತಿರುವುದಾಗಿ…
ಭಾರತ-ಪಾಕಿಸ್ತಾನ್ ಪಂದ್ಯ ಸೋಮವಾರಕ್ಕೆ ಮುಂದೂಡಿಕೆ.
ಭಾರತ-ಪಾಕಿಸ್ತಾನ್ ನಡುವಣ ಸೂಪರ್ ಫೋರ್ ಹಂತದ 3ನೇ ಪಂದ್ಯವನ್ನು ಮಳೆಯ ಕಾರಣ ಸೋಮವಾರಕ್ಕೆ ಮುಂದೂಡಲಾಗಿದೆ. ಕೊಲಂಬೊದ ಆರ್. ಪ್ರೇಮದಾಸ ಮೈದಾನದಲ್ಲಿ ಇಂದು ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಪಾಕಿಸ್ತಾನ್ ತಂಡದ ನಾಯಕ ಬಾಬರ್ ಆಝಂ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು…
ಜಿ20 ಅಧ್ಯಕ್ಷತೆಯನ್ನ ಬ್ರೆಜಿಲ್ ಅಧ್ಯಕ್ಷ ಲುಲಾ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಹಸ್ತಾಂತರ ಮಾಡಿದ್ದರು.
ಎರಡು ದಿನ ನಡೆದ ಜಿ20 ಶೃಂಗಸಭೆ ಯಶಸ್ವಿಯಾಗಿ ಮುಗಿದಿದ್ದು. ಮುಂದಿನ ವರ್ಷದ ಜಿ20 ಅಧ್ಯಕ್ಷತೆಯನ್ನ ಬ್ರೆಜಿಲ್ ಅಧ್ಯಕ್ಷ ಲುಲಾ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಹಸ್ತಾಂತರ ಮಾಡಿದ್ದಾರೆ. ಆದ್ರೆ ನವೆಂಬರ್‌ವರೆಗೂ 2023ರ ಜಿ20 ಅಧ್ಯಕ್ಷತೆ ಜವಾಬ್ದಾರಿ ಭಾರತಕ್ಕಿರಲಿದೆ.
ಬ್ರೆಜಿಲ್ ಅಧ್ಯಕ್ಷರು ಮೆಚ್ಟಿದ ದಕ್ಷಿಣ ಭಾರತದ ಆ ಫಿಲ್ಮ್ ಯಾವುದು ಗೊತ್ತಾ?
ಭಾರತೀಯ ಸಿನಿಮಾಗಳು (Indian Cinema) ದೇಶದಲ್ಲೆಲ್ಲಾ ವಿದೇಶದಲ್ಲೂ ಪ್ರೇಕ್ಷಕರ ಮನಗೆದ್ದಿವೆ. ಅದರಲ್ಲೂ ದಕ್ಷಿಣ ಭಾರತದ ಬಾಹುಬಲಿ (Bahubali), ಕೆಜಿಎಫ್, ಆರ್ಆರ್ಆರ್ (RRR) ಹಾಗೂ ಕಾಂತಾರ ಸಿನಿಮಾಗಳು ವಿದೇಶಿ ಪ್ರವಾಸಿಗರುವನ್ನು ಆಕರ್ಷಿಸಿವೆ. ಇದೀಗ ದೆಹಲಿಯಲ್ಲಿ ನಡೆದ ಜಿ20ಯಲ್ಲೂ (G20 Summit) ದಕ್ಷಿಣ ಭಾರತದ…
ಮೈಂದರ್ಗಿಯಲ್ಲಿ ವೈಭವದಿಂದ ವಿಶ್ವ ಜಾನಪದ ದಿನಾಚರಣೆ ಆಚರಿಸಲಾಯಿತು.
https://youtu.be/Gf9fL9rr5Js?si=UGQc-ujat1iv9OBV
‘ಸೋಮು ಸೌಂಡ್ ಇಂಜಿನಿಯರ್’ ಸಿನಿಮಾದ ಮೊದಲ ಹಾಡು ರಿಲೀಸ್.
ಉತ್ಕತರ ರ್ನಾಟಕದ ಸೊಗಡಿನ ಸಿನಿಮಾ ಸೋಮು ಸೌಂಡ್ ಇಂಜಿನಿಯರ್, ಸುಕ್ಕ ಸೂರಿ ಗರಡಿಯಲ್ಲಿ ಪಳಗಿರುವ ಅಭಿ ಚೊಚ್ಚಲ ಹೆಜ್ಜೆ ಇದು. ವಿಭಿನ್ನ ಶೀರ್ಷಿಕೆ ಜೊತೆಗೆ ವಿಭಿನ್ನ ಕಥಾಹಂದರ ಹೊಂದಿರುವ ಸೋಮು ಸೌಂಡ್ ಇಂಜಿನಿಯರ್ ಸಿನಿಮಾದ ಮೊದಲ ಗಾನಲಹರಿ ಅನಾವರಣಗೊಂಡಿದೆ.
ಸೀರೆಯಲ್ಲಿ ಕಂಗೊಳಿಸಿದ ವಿದೇಶಿ ಮಹಿಳಾ ಗಣ್ಯರು!
ಜಿ20 ನಾಯಕರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಔತಣಕೂಟ ಆಯೋಜಿಸಿದ್ದಾರೆ. ಈ ವಿಶೇಷ ಔತಣಕೂಟಕ್ಕೆ ಜಪಾನ್ ಪ್ರಧಾನಿ ಪತ್ನಿ, ಮಾರಿಷಸ್ ಪ್ರಧಾನಿ ಪತ್ನಿ ಸೇರಿದಂತೆ ಹಲವು ಗಣ್ಯರು ಸೀರೆಯಟ್ಟುಆಗಮಿಸಿ ಗಮನಸೆಳೆದಿದ್ದಾರೆ. ದೆಹಲಿಯಲ್ಲಿ ನಡೆಯುತ್ತಿರುವ ಜಿ20 ಶೃಂಗಸಭೆಯ ಪ್ರಮುಖ ಆಕರ್ಷಣೆಗಳಲ್ಲಿ ರಾಷ್ಟ್ರಪತಿ ಆಯೋಜಿಸಿದ ಔತಣಕೂಟವೂ…