2ನೇ ದಿನ ಗಳಿಕೆಯಲ್ಲಿ ಕುಸಿದ ಜವಾನ ಚಿತ್ರ.
ಆರಂಭ ಪಡೆದು ದಾಖಲೆ ಬರೆದಿದ್ದ ಶಾರೂಖ್ ಖಾನ್ ಅಭಿಯನದ ಜವಾನ್ ಚಿತ್ರ ಎರಡನೇ ದಿನ ಭಾರೀ ಕುಸಿತ ಅನುಭವಿಸಿದ್ದರೂ ಎರಡು ದಿನದಲ್ಲಿ 250 ಕೋಟಿ ಕ್ಲಬ್ ಸೇರಿದೆ.
ಅಕ್ಷರಧಾಮ ದೇವಾಲಯಕ್ಕೆ ಭೇಟಿ ನೀಡಿದ ರಿಷಿ ದಂಪತಿ.
ಅಕ್ಷರಧಾಮ ದೇವಾಲಯಕ್ಕೆ ಭೇಟಿ ನೀಡಿದ ರಿಷಿ ದಂಪತಿ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಮತ್ತು ಅವರ ಪತ್ನಿ ಅಕ್ಷತಾ ಮೂರ್ತಿ ಭಾನುವಾರ ಬೆಳಗ್ಗೆ ದೆಹಲಿಯ ಅಕ್ಷರಧಾಮ ದೇವಸ್ಥಾನಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿದರು. ಎರಡು ದಿನಗಳ G20 ಶೃಂಗಸಭೆಯಲ್ಲಿ ಭಾಗವಹಿಸಲು ಸುನಕ್ ಅವರು…
ಬಾಲಕಿಯರ ವಿಭಾಗದ ಕಬಡ್ಡಿಯಲ್ಲಿ ದ್ವಿತೀಯ ಸ್ಥಾನ.
ಸರಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆ, ಹೀರಾಪೂರು ತಾ.ಜಿ. ರಾಯಚೂರು ಶಾಲೆಯ ಮಕ್ಕಳು ದಿನಾಂಕ 07.09.2023 ರಂದು ರಾಯಚೂರಿನಲ್ಲಿ ನಡೆದ ಉಡಮ್ ಗಲ್ ಖಾನಾಪುರ ವಲಯ ಮಟ್ಟದ ಪ್ರೌಢಶಾಲಾ ಕ್ರೀಡಾಕೂಟ 2023- 24 ನೇ ಸಾಲಿನ ಬಾಲಕಿಯರ ವಿಭಾಗದ ಕಬಡ್ಡಿಯಲ್ಲಿ ದ್ವಿತೀಯ…
ಮಹಾಕಾಲೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ ನಟ ಅಕ್ಷಯ್ ಕುಮಾರ್.
ಉಜ್ಜಯಿನಿಯ ಮಹಾಕಾಳೇಶ್ವರ ದೇವಾಲಯಲ್ಲಿ ಮುಂಜಾನೆಯ ಭಸ್ಮಾರತಿಯನ್ನು ನೆರವೇರಿಸುವ ಮೂಲಕ ಅಕ್ಷಯ್ ತಮ್ಮ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಿಕೊಂಡಿದ್ದಾರೆ. ಅಕ್ಷಯ್ ಜೊತೆ ಅವರ ಸಹೋದರಿ ಹಾಗೂ ಪುತ್ರ ಆರವ್ ಕೂಡ ಉಪಸ್ಥಿತರಿದ್ದರು. ಶಿಖರ್ ಧವನ್ ತಮ್ಮ ಕುಟುಂಬದೊಂದಿಗೆ ಅಕ್ಷಯ್ ಅವರನ್ನು ಜತೆಗೂಡಿದ್ದಾರೆ. ಇವರಿಬ್ಬರು ತಮ್ಮ…
ಬಾಂಗ್ಲಾದೇಶ ವಿರುದ್ಧ ಶ್ರೀಲಂಕಾಗೆ ರೋಚಕ ಜಯ.
ಕೊಲಂಬೊ: ಬ್ಯಾಟರ್ ಸಧೀರ ಸಮರ ವಿಕ್ರಮ (93 ರನ್, 72 ಎಸೆತ, 8 ಬೌಂಡರಿ, 2 ಸಿಕ್ಸರ್) ಶತಕವಂಚಿತ ಬ್ಯಾಟಿಂಗ್ ನೆರವಿನಿಂದ ಜಂಟಿ ಆತಿಥೇಯ ಶ್ರೀಲಂಕಾ ತಂಡ ಏಷ್ಯಾಕಪ್ ಏಕದಿನ ಟೂರ್ನಿಯ ಸೂಪರ್-4 ಪಂದ್ಯದಲ್ಲಿ ಬಾಂಗ್ಲಾದೇಶ ಎದುರು 21 ರನ್‌ಗಳಿಂದ ಗೆಲುವು…
ಮಲ್ಲಿಕಾರ್ಜುನ ದೇವಸ್ಥಾನದ ಪುರಾಣ ಸಮಾರಂಭ.
ಅಫಜಲಪುರ ತಾಲ್ಲೂಕಿನ ಆನೂರ ಗ್ರಾಮದಲ್ಲಿ ಮಲ್ಲಿಕಾರ್ಜುನ ದೇವಸ್ಥಾನದ ಪುರಾಣ ಸಮಾರಂಭವು ಅಫಜಲಪುರ ಶ್ರೀ.ಷ.ಬ್ರ ವಿಶ್ವಾರಾಧ್ಯ ಮಳೇಂದ್ರ ಶಿವಾಚಾರ್ಯರ ಸಾನಿಧ್ಯದಲ್ಲಿ ನೇರವೇರಿತು.
ಅಖಿಲ ಕರ್ನಾಟಕ 108 ಅಂಬ್ಯುಲೆನ್ಸ್ ನೌಕರರ ಹಿತರಕ್ಷಣಾ ಸಂಘದ ಮಾಸಿಕ ಸಭೆ.
*ಅಖಿಲ ಕರ್ನಾಟಕ 108 ಅಂಬ್ಯುಲೆನ್ಸ್ ನೌಕರರ ಹಿತರಕ್ಷಣಾ ಸಂಘದ ಮಾಸಿಕ ಸಭೆ* ಅಖಿಲ ಕರ್ನಾಟಕ 108 ಅಂಬ್ಯುಲೆನ್ಸ್ ನೌಕರರ ಹಿತರಕ್ಷಣಾ ಸಂಘದ ವತಿಯಿಂದ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಸರ್ಕಾರಿ ಆಸ್ಪತ್ರೆಯ ಸಭಾಂಗಣದಲ್ಲಿ ಮಾಸಿಕ ಸಭೆ ನಡೆಯಿತು. ಹಲವಾರು ವಿಚಾರಗಳ…
ಕರ್ನಾಟಕ ಜನದರ್ಶನ ವೇದಿಕೆ ಅಧ್ಯಕ್ಷರಾಗಿ ಮೌನೇಶ ಬಂಡೋಳಿ ನೇಮಕ.
ಸುರಪುರ : ಕರ್ನಾಟಕ ಜನದರ್ಶನ ವೇದಿಕೆ ಅಧ್ಯಕ್ಷರಾಗಿ ಮೌನೇಶ ಬಂಡೋಳಿ ನೇಮಕ.* ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕರ್ನಾಟಕ ಜನದರ್ಶನ ವೇದಿಕೆ ತಾಲೂಕು ಅಧ್ಯಕ್ಷರನ್ನಾಗಿ ಮೌನೇಶ ನಾಯಕ ಬಂಡೋಳಿ ಅವರನ್ನು ನೇಮಕ ಮಾಡಲಾಗಿದೆ. ಎಂದು ಕರ್ನಾಟಕ ಜನದರ್ಶನ ವೇದಿಕೆ ಕಲ್ಬುರ್ಗಿ ವಿಭಾಗೀಯ…
September 9, 2023
ಯಾದಗಿರಿ ನಗರದ ಜಿಲ್ಲಾ ಪತ್ರಿಕಾಭವನದಲ್ಲಿ ಗಂಗಾರತಿಯ ಮಹೋತ್ಸವದ ಕಾರ್ಯಕ್ರಮವನ್ನು ಉದ್ದೇಶಿಸಿ ಜಗದ್ಗುರು ಭಗವಾನ ವೇದವ್ಯಾಸ ಬ್ತಹ್ಮಶ್ರೀ ಪೀಠದ ಸಂಸ್ಥಾಪಕ ರಾಜುಗುರು ಸ್ವಾಮಿ ಜೀಯವರ ಹಾಗೂ ಕೊಲಿ ಸಮಾಜದ ರಾಜ್ಯ ಸಂಘಟನಾ ಕಾರ್ಯದರ್ಶಿ ಹಾಗೂ ಸಾಮಾಜಿಕ ಹೋರಾಟಗಾರ ಉಮೇಶ್ ಕೆ ಮುದ್ನಾಳ ಅವರು…
ಮೈಂದರ್ಗಿಯಲ್ಲಿ ವೈಭವದಿಂದ ವಿಶ್ವ ಜಾನಪದ ದಿನಾಚರಣೆ ಆಚರಣೆ.
ಮೈಂದರ್ಗಿಯಲ್ಲಿ ವೈಭವದಿಂದ ವಿಶ್ವ ಜಾನಪದ ದಿನಾಚರಣೆ ಆಚರಿಸಲಾಯಿತು. ಮೈಂದರ್ಗಿಯಲ್ಲಿ ಬಸವರಾಜ ಮಸೂತಿ ಪಬ್ಲಿಕ್ ಮ್ಯೂಸಿಯಂ ಚಾರೀಟೆಬಲ್ ಟ್ರಸ್ಟ್ ವತಿಯಿಂದ ವಿಶ್ವ ಜಾನಪದ ದಿನಾಚರಣೆಗೆ ರಾಜಶೇಖರ ಮಸೂತಿ ದೀಪ ಬೆಳಗಿಸಿ ಉದ್ಘಾಟಿಸಿದರು.ನೀಲಕಂಠ ಮೇಂಥೆ ಅವರು ಅಧ್ಯಕ್ಷತೆ ವಹಿಸಿದ್ದರು.ಈ ಸಂದರ್ಭದಲ್ಲಿ ಸಿದ್ಧಾರೂಢ ಅವರಳ್ಳಿ ಅವರು…