ಕೃಷ್ಣ ಜನ್ಮಾಷ್ಟಮಿಗೆ 88 ಬಗೆಯ ಖಾದ್ಯ ತಯಾರಿಸಿದ ಮಹಿಳೆ.
ಮಂಗಳೂರಿನ ವೈದ್ಯರೊಬ್ಬರು ತಮ್ಮ ಮಹಿಳಾ ರೋಗಿ ಕೃಷ್ಣ ಜನ್ಮಾಷ್ಟಮಿಗೆ 88 ಬಗೆಯ ಖಾದ್ಯ ತಯಾರಿಸಿದ ಫೋಟೋವೊಂದನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. https://twitter.com/cardio73/status/1559713563614523392?ref_src=twsrc%5Etfw%7Ctwcamp%5Etweetembed%7Ctwterm%5E1559713563614523392%7Ctwgr%5E%7Ctwcon%5Es1_c10&ref_url=https%3A%2F%2Fapi-news.dailyhunt.in%2F
90ನೇ ವಸಂತಕ್ಕೆ ಕಾಲಿಟ್ಟ ಖ್ಯಾತ ಗಾಯಕಿ.
ಖ್ಯಾತ ಗಾಯಕಿ ಆಶಾ ಭೋಂಸ್ಲೆ ಸೆಪ್ಟೆಂಬರ್ 8ರ ಇಂದು 90ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. '90 ನೇ ವಯಸ್ಸಿನಲ್ಲಿ, ನಾನು ವೇದಿಕೆಯಲ್ಲಿ ಮೂರು ಗಂಟೆಗಳ ಕಾಲ ನಿಂತು ಹಾಡುಗಳನ್ನು ಹಾಡುತ್ತಿದ್ದೇನೆ. ಈ ವಯಸ್ಸಿನಲ್ಲಿ ನಾನು ಇದನ್ನು ಮಾಡಬಲ್ಲೆ ಎಂದು ನನಗೆ ಸಂತೋಷವಾಗಿದೆ' ಎಂದು…
ಸರ್ಕಾರದ ವಿರುದ್ಧ ಸೆ.16 ರಿಂದ ರಾಜ್ಯ ಪ್ರವಾಸ ಆರಂಭ.
ಬೆಂಗಳೂರು: ಹೊಣೆಗೇಡಿ, ಜನ ವಿರೋಧಿ ಕಾಂಗ್ರೆಸ್ ವಿರುದ್ಧ ತೀವ್ರ ಹೋರಾಟವನ್ನು ಪ್ರತಿ ಹಳ್ಳಿಗೆ ವಿಸ್ತರಿಸಲು ಸೆ.16 ರಿಂದ ರಾಜ್ಯವ್ಯಾಪಿ ಪ್ರವಾಸ ಆರಂಭಿಸಲಾಗುವುದು ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಘೋಷಿಸಿದರು.
ಸೆ.15 ಕ್ಕೆ ರಾಘವೇಂದ್ರ ರಾಜ್‌ಕುಮಾರ್ ನಟನೆಯ ’13’ ಚಿತ್ರ ಬಿಡುಗಡೆ.
ರಾಘವೇಂದ್ರ ರಾಜ್‌ಕುಮಾರ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ “13′ ಚಿತ್ರ ಸೆ.15ರಂದು ತೆರೆಕಾಣುತ್ತಿದೆ. ಈ ಚಿತ್ರದಲ್ಲಿ ರಾಘಣ್ಣ ಅವರು ಮೋಹನ್ ಕುಮಾರ್ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದರೆ, ನಟಿ ಶೃತಿ ಅವರು ಸಾಹಿರಾಭಾನು ಎಂಬ ಮುಸ್ಲಿಂ ಮಹಿಳೆಯ ಪಾತ್ರ ನಿರ್ವಹಿಸಿದ್ದಾರೆ.
ಮಾನವಿತೆ ಮೆರೆದ ಕಲಬುರ್ಗಿ ಸಂಸದರಾದ ಡಾ. ಉಮೇಶ್ ಜಾದವ್.
*ಕಲಬುರ್ಗಿ* ಮಾನವಿತೆ ಮೆರೆದ ಕಲಬುರ್ಗಿ ಸಂಸದರಾದ ಡಾ. ಉಮೇಶ್ ಜಾದವ್ ಅಂಬಿಕಾ ತಂದೆ ಬಸವರಾಜ ಕಡಗಂಚಿ . ಕಲಬುರ್ಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಶಿರೋಳ.ಗ್ರಾಮ PUC ಯಲ್ಲಿ ಓದುತ್ತಿರುವ ಅಂಬಿಕಾ ವಯಸ್ಸು 18 ಈ ಬಾಲಕಿಗೆ ಎದೆ ನೋವು ಬಾಲಕಿಯ ತಂದೆ…
ರಾಜ್ಯ ಸರ್ಕಾರದ ರೈತ ವಿರೋಧಿ ಹಾಗೂ ಮಲತಾಯಿ ಧೋರಣೆಯನ್ನು ಖಂಡಿಸಿ ಪ್ರತಿಭಟನೆ.
ಅಫಜಲಪುರ:- ರಾಜ್ಯ ಸರ್ಕಾರದ ರೈತ ವಿರೋಧಿ ಹಾಗೂ ಮಲತಾಯಿ ಧೋರಣೆಗಾಗಿ ಪಟ್ಟಣದ ರಾಣಿ ಚೆನ್ನಮ್ಮ ವೃತ್ತದಿಂದ, ತಾಲೂಕಿನ ತಹಸೀಲ್ದಾರ್ ಕಚೇರಿಗೆ ಪ್ರತಿಭಟನೆ ಮಾಡಲಾಯಿತು. ಇದೆ ಸಂದರ್ಭದಲ್ಲಿ ಬಿಜೆಪಿ ಉಪಾಧ್ಯಕ್ಷರು ಮಾಲೀಕಯ್ಯ ವಿ ಗುತ್ತೇದಾರ ಸಾಹೇಬರಿಂದ ಪತ್ರಿಕಾ ಗೋಷ್ಟಿ ಮಾಡಲಾಯಿತು,ಅದರಲ್ಲಿ ಸನ್ಮಾನ್ಯ ಶ್ರೀ…
ಶ್ರೀ ಷ.ಬ್ರ. ವಿಶ್ವಾರಾಧ್ಯ ಮಳೇಂದ್ರ ಶಿವಾಚಾರ್ಯರಿಂದ ಆಶೀರ್ವಚನ.
https://youtu.be/wz0xTja-jcA?si=C-FtR4hTIlc50WVO
ಸೆ.11ರಂದು ಖಾಸಗಿ ಸಾರಿಗೆ ಮಾಲೀಕರು-ಚಾಲಕರ ಪ್ರತಿಭಟನೆ.
ರಾಜ್ಯ ಸರ್ಕಾರದ ಧೋರಣೆ ಖಂಡಿಸಿ ಸೆ.11ರಂದು ಖಾಸಗಿ ಸಾರಿಗೆ ವಾಹನ ಮಾಲೀಕರು ಹಾಗು ಚಾಲಕರು ಪ್ರತಿಭಟನೆ ನಡೆಸುತ್ತಿದ್ದು ಇದರ ಬಿಸಿ ಜನಸಾಮಾನ್ಯರ ಮೇಲೆ ತಟ್ಟಲಿದೆ. ರಾಜ್ಯದ ಬಹುತೇಕ ಕಡಿಮೆ ದೂರದ ಸಿವಿಲ್ (ಖಾಸಗಿ ) ಬಸ್‍ಗಳು ಸಂಪೂರ್ಣ ಸ್ಥಬ್ಧವಾಗಲಿದ್ದು ಇದರ ಜೊತೆಗೆ…
ವ್ಯಕ್ತಿಯ ಗುಣಕಿಂತ ವ್ಯಕ್ತಿಯ ಬಟ್ಟೆಗೆ ಹೆಚ್ಚು ಬೆಲೆ:-ಮಡಿವಾಳಯ್ಯ ಶಾಸ್ತ್ರಿ.
https://youtu.be/09TfAsd33Yg?si=YoXwMGxjmCURX3Mh
ಸೆ.28ಕ್ಕೆ ‘ಬಾನ ದಾರಿಯಲಿ’ಚಿತ್ರ ಬಿಡುಗಡೆ.
ಬಹು ನೀರಿಕ್ಷಿತ ಚಿತ್ರ 'ಬಾನ ದಾರಿಯಲಿ' ಈ ಚಿತ್ರದ ಟ್ರೇಲರ್ ರಿಲೀಸ್ ಆಗಿದೆ.ಇನ್ನು ನಿನ್ನೆ ಈ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು ಕೆಲವೇ ಗಂಟೆಗಳಲ್ಲಿ ಮಿಲಿಯನ್ ಗಳಷ್ಟು ವ್ಯೂವ್ಸ್ ಆಗಿದೆ. ಅದೇರೀತಿ ಇದೆ ಸೆಪ್ಟೆಂಬರ್ 28 ರಂದು ಬಾನ ದಾರಿಯಲ್ಲಿ ಈ ಚಿತ್ರವು…