ಮುಖ್ಯಗುರುಗಳಿಗೆ ಗೌರವ ಸಮರ್ಪಣೆ

ಲಿಂಗಸುಗೂರು: ತಾಲೂಕಿನಲ್ಲಿ ನಿವೃತ್ತ ಹೊಂದಿದ ಶಾಲಾ ಮುಖ್ಯಗುರುಗಳಿಗೆ ಗೌರ ಸಮರ್ಪಣೆಯನ್ನು ಆಗಸ್ಟ ಎರಡರಂದು ಕರಾಸಹಿ ಹಾಗೂ ಪಪ್ರಾಶಾಮು ಸಂಘದಿಂದ ಕಾರ್ಯಕ್ರಮ ಮಾಡುತಿದ್ದು ಈ ಕಾರ್ಯಕ್ರಮದಲ್ಲಿ ಎಲ್ಲಾ ತಾಲೂಕಿನ ಶಿಕ್ಷಕರು ಬಾಗವಹಿಸಬೇಕೆಂದು ಮನವಿ ಮಾಡಿದರು. ಪಟ್ಟಣದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯನ್ನು ಮಾಡಿದ ಕರಾಸಹಿ

YDL NEWS YDL NEWS

ಮನೋರಂಜನೆ ಹೆಸರಲ್ಲಿ ಜೂಜಾಟ

ಲಿಂಗಸುಗೂರು: ತಾಲೂಕಿನಲ್ಲಿ ಮನೋರಂಜನೆ ಹೆಸರಲ್ಲಿ ಕ್ಲಬ್‌ಗಳನ್ನು ನಿರ್ಮಿಸಿಕೊಂಡು ಇಸ್ಪೀಟು ಜೂಜಾಟ ಭರ್ಜರಿಯಾಗಿ ನಡೆಯುತ್ತಿದೆ. ಪಟ್ಟಣದ ಎರಡು ಕ್ಲಬ್‌ಗಳಲ್ಲಿ ಮನೋರಂಜನಾ ಪರವಾನಿಗೆ ಪಡೆದು ನಿರಂತರವಾಗಿ ಇಸ್ಪೀಟು ಆಟ ನಡೆಯುತ್ತಿವೆ ಇದರಲ್ಲಿ ಯುವಸಮುದಾಯ ಹಾಳಾಗುತ್ತಿದ್ದು ಕಡಿವಾಣ ಹಾಕಬೇಕಿದ್ದ ಅಧಿಕಾರಿಗಳು ಯಾವುದೇ ಕ್ರಮಕ್ಕೆ ಮುಂದಾಗುತ್ತಿಲ್ಲಾ ಪೋಲಿಸ್

YDL NEWS YDL NEWS

ಕೆಆರ್ಐಡಿಎಲ್ ದಿನಗೂಲಿ ನೌಕರನಾಗಿದ್ದವ ಇಂದು ಆಗರ್ಭ ಶ್ರೀಮಂತ: ಕೊಪ್ಪಳ, ಭಾಗ್ಯ ನಗರದಲ್ಲಿ 24 ಮನೆ! ಲೋಕಾಯುಕ್ತ ದಾಳಿಯಲಿ ಬಯಲು

ಕೊಪ್ಪಳ :: ಕೊಪ್ಪಳದ ಕೆಆರ್ಐಡಿಎಲ್ ಹೊರಗುತ್ತಿಗೆ ನೌಕರನಾಗಿದ್ದ ಕಳಕಪ್ಪ ಬಂಡಿಯ ಅಕ್ರಮ ಸಂಪತ್ತನ್ನು ಲೋಕಾಯುಕ್ತ ಅಧಿಕಾರಿಗಳು ಬಯಲಿಗೆಳೆದಿದ್ದಾರೆ. ಕಳಕಪ್ಪ ಬಂಡಿ ಕೊಪ್ಪಳ ಮತ್ತು ವಿವಿಧ ಸ್ಥಳದ 24 ಮನೆಗಳು, ಆರು ಪ್ಲಾಟ್‌ಗಳು ಹಾಗೂ ಅಪಾರ ಪ್ರಮಾಣದ ಚಿನ್ನಾಭರಣಗಳನ್ನು ಹೊಂದಿರುವುದು ಗುರುವಾರ ಬೆಳಗ್ಗೆ

YDL NEWS YDL NEWS

*ಮತಗಳ್ಳತನ: ರಾಹುಲ್ ಗಾಂಧಿಯವರ ಬಳಿ ಸಾಕ್ಷಿ ಇದೆ*: *ಮುಖ್ಯಮಂತ್ರಿ ಸಿದ್ದರಾಮಯ್ಯ*

ಬೆಂಗಳೂರು : ಜುಲೈ -31 ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಮಹದೇವಪುರ ಮತ್ತು ರಾಜಾಜಿನಗರದಲ್ಲಿ ಮತಗಳ್ಳತನ ಆಗಿರುವ ಬಗ್ಗೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಬಳಿ ಸಾಕ್ಷಿ ಇದೆ . ಎಂದು ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ತಿಳಿಸಿದರು.   ಅವರು

YDL NEWS YDL NEWS

ದೇವರಭೂಪೂರಿನಲ್ಲಿ ನೆತ್ತಾಡುವ ವಿದ್ಯುತ್ ತಂತಿಗಳ ವಿರುದ್ಧ ಗ್ರಾಮಸ್ಥರ ಆಕ್ರೋಶ

ಲಿಂಗಸುಗೂರು: ಪಟ್ಟಣದ ಸಮೀಪದ ದೇವರಭೂಪೂರು ಗ್ರಾಮದಲ್ಲಿ ವಿದ್ಯುತ್ ತಂತಿಗಳು ಕೆಳಗೆ ನೆತ್ತಾಡುತ್ತಿದ್ದು, ಈ ತಂತಿಗಳನ್ನು ಸರಿಪಡಿಸಿ, ತಂತಿಗಳಿಗೆ ಅಡ್ಡವಾಗಿರುವ ಗಿಡಗಳನ್ನು ತೆರವುಗೊಳಿಸುವಂತೆ ಗ್ರಾಮಸ್ಥರು ಜೆಸ್ಕಾಂ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.   ಜಯ ಕರ್ನಾಟಕ ರಕ್ಷಣಾ ಸೇನೆ (ಯು.ಘ.) ಲಿಂಗಸುಗೂರು ವತಿಯಿಂದ ಕಾರ್ಯ

YDL NEWS YDL NEWS

ರಾಜ್ಯದ ಜನತೆಗೆ ಗುಡ್ ನ್ಯೂಸ್: ಓಲಾ, ಉಬರ್ ರೀತಿ ರಾಜ್ಯದಲ್ಲಿ ಆಂಬುಲೆನ್ಸ್ ಸೇವೆ ಆರಂಭ: ಸರ್ಕಾರದಿಂದಲೇ ದರ ನಿಗದಿ, ಆಯಪ್ ನಲ್ಲಿ ಬುಕ್ಕಿಂಗ್

ಕಾರವಾರ: ಓಲಾ, ಉಬರ್ ರೀತಿಯಲ್ಲಿ ಆಯಪ್ ಬಳಸಿ ಟ್ಯಾಕ್ಸಿ, ಆಟೋ ಬುಕ್ ಮಾಡುವ ರೀತಿಯಲ್ಲಿ ಇನ್ನು ಮುಂದೆ ರಾಜ್ಯದಲ್ಲಿ ಆಂಬುಲೆನ್ಸ್ ಗಳನ್ನು ಕೂಡ ಬುಕ್ ಮಾಡಿ ಕರೆಸಬಹುದಾಗಿದೆ.   ಈಗಾಗಲೇ ಗುರು ಗ್ರಾಮದಲ್ಲಿ ಖಾಸಗಿ ಕಂಪನಿಯೊಂದು ಇಂತಹ ಸೇವೆ ಆರಂಭಿಸಿದ್ದು ಅದೇ

YDL NEWS YDL NEWS

ಕೈ ಶಾಸಕರೊಂದಿಗೆ ಸಿಎಂ ಸಭೆಗೆ ಅಸಮಾಧಾನ: ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದೇನು?

ಬೆಂಗಳೂರು:- ಅನುದಾನ, ಕ್ಷೇತ್ರಗಳ ಅಭಿವೃದ್ಧಿ ಸೇರಿದಂತೆ ಹಲವು ವಿಚಾರಗಳ ಕುರಿತು ಜಿಲ್ಲಾವಾರು ಶಾಸಕರು, ಸಚಿವರು ಹಾಗೂ ಸಚಿವರೊಂದಿಗೆ ಎರಡನೇ ದಿನವಾದ ಇಂದು ಕೂಡ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸೌಧದ ತಮ್ಮ ಕೊಠಡಿಯಲ್ಲಿ ಚರ್ಚೆ ನಡೆಸಿದರು. ಸಭೆಯಲ್ಲಿ ಸಚಿವ ಸತೀಶ್ ಜಾರಕಿಹೊಳಿ ಭಾಗಿಯಾಗಿದ್ದರು.ಜಿಲ್ಲೆಯ ಶಾಸಕರು

YDL NEWS YDL NEWS

ಸಚಿವ ಕೆ.ಎನ್ ರಾಜಣ್ಣ ‘ಹನಿಟ್ರ್ಯಾಪ್’ ಆರೋಪ ನಿರಾಧಾರ : ಸರ್ಕಾರಕ್ಕೆ ವರದಿ ಸಲ್ಲಿಸಿದ ‘CID

ಬೆಂಗಳೂರು : ತಮ್ಮ ಮೇಲೆ ಹನಿಟ್ರ್ಯಾಪ್ ಯತ್ನ ನಡೆದಿದೆ ಎಂಬ ರಾಜ್ಯ ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರ ಆರೋಪ ನಿರಾಧಾರವಾಗಿದೆ. ಸಚಿವರ ಆಪಾದನೆಗೆ ಯಾವುದೇ ಪುರಾವೆ ಇಲ್ಲ ಎಂದು ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಿ ವಿಚಾರಣೆಯನ್ನು ಅಪರಾಧ ತನಿಖಾ ಇಲಾಖೆ (ಸಿಐಡಿ)

YDL NEWS YDL NEWS

ಮೀನುಗಾರಿಕೆಗೆ ತೆರಳಿದ್ದ ದೋಣಿ ದುರಂತ….ನಾಲ್ವರು ಮೀನುಗಾರರು ಸಮುದ್ರ ಪಾಲು

ಅರಬ್ಬಿ ಸಮುದದಲ್ಲಿ ಮೀನುಗಾರಿಕೆಗೆ ತೆರಳಿದ ದೋಣಿ ಮಗುಚಿ ನಾಲ್ವರು ಮೀನುಗಾರರು ಸಮುದ್ರಪಾಲು ಆಗಿರುವ ಘಟನೆ ಬುದ್ದವಾರ ನೇಡದಿದ್ದೆ   ತೆಂಗಿನಗುಂಡಿಯ ಬಂದರನಿಂದ ಮಹಾಸತಿ ಗಿಲ್ ನೆಟ್ ದೋಣಿಯಲ್ಲಿ ಆರು ಜನರು ಮೀನುಗಾರಿಕೆ ತೆರಳಿದ್ದರು   ಮೀನುಗಾರಿಕೆಗೆ ತೆರಳಿದ ಸಂದರ್ಭದಲ್ಲಿ ಬಾರಿ ಗಾತ್ರದ

YDL NEWS YDL NEWS

*ಚುನಾವಣಾ ಆಯೋಗದ ಅನ್ಯಾಯದ ಬಗ್ಗೆ ಹೋರಾಡಬೇಕಿದೆ: ಡಿಸಿಎಂ ಡಿ.ಕೆ. ಶಿವಕುಮಾರ್*

*ನಮ್ಮ ಮತ, ನಮ್ಮ ಹಕ್ಕು ರಕ್ಷಣೆ ಮಾಡಿಕೊಳ್ಳಲು ಸಿದ್ಧರಾಗಬೇಕು, ಪಕ್ಷದ ಕಾರ್ಯಕರ್ತರು, ಮುಖಂಡರಿಗೆ ಕರೆ*   *ಬೆಂಗಳೂರು, ಜು.30*   “ನಮ್ಮ ರಾಜ್ಯದ ಚುನಾವಣೆಯಲ್ಲಿ ಆಗಿರುವ ಅಕ್ರಮ, ಚುನಾವಣಾ ಆಯೋಗದಿಂದ ಆಗಿರುವ ಅನ್ಯಾಯವನ್ನು ಜನರಿಗೆ ಮನದಟ್ಟು ಮಾಡಬೇಕು. ನಮ್ಮ ಮತ, ನಮ್ಮ

YDL NEWS YDL NEWS