ಇದು ತಹಸೀಲ್ದಾರರ ಕಚೇರಿಯೋ… ಕೆಸರಿನಗದ್ದೆಯೋ? ಎಂದು ಗೇಲಿ ಮಾಡುತ್ತಿರುವ ಸಾರ್ವಜನಿಕರು.
ಅಫಜಲಪುರ:- ಪಟ್ಟಣದ ತಹಸೀಲ್ದಾರ್ ಕಚೇರಿ ಆವರಣ ಕೆಸರುಗದ್ದೆಯಂತಾಗಿದೆ. ಇದರಿಂದ ಕಚೇರಿಗೆ ಕೆಲಸ ಕಾರ್ಯ ನಿಮಿತ್ತ ಬಂದು…
ಮೊಹರಂ ಹಬ್ಬವನ್ನು ಶಾಂತಿ ಮತ್ತು ಸೌರ್ಹಾದತೆಯಿಂದ ಆಚರಿಸುವಂತೆ ಡಾ.ಸಿ.ಬಿ.ವೇದಮೂರ್ತಿ ಹೇಳಿಕೆ.
ಬ್ರೇಕಿಂಗ್ ನ್ಯೂಸ್... ಯಾದಗಿರಿ : ಮೊಹರಂ ಹಬ್ಬವನ್ನು ಶಾಂತಿ ಮತ್ತು ಸೌರ್ಹಾದತೆಯಿಂದ ಆಚರಿಸುವಂತೆ ಜಿಲ್ಲೆಯ ಸಾರ್ವಜನಿಕರಲ್ಲಿ…
ದಲಿತ ಸೇನೆ ತಾಲೂಕು ಅಧ್ಯಕ್ಷರಾಗಿ ಮರಿಲಿಂಗ ಗುಡಿಮನಿ ನೇಮಕ : ಯುವ ಘಟಕ ಅಧ್ಯಕ್ಷರಾಗಿ ನಾಗರಾಜ ಗೋಗಿಕೇರಿ ನೇಮಕ.
ಯಾದಗಿರಿ ಜಿಲ್ಲೆಯ ಸುರಪುರ ನಗರದ ಟೇಲರ್ ಮಂಜಿಲ್ ನಲ್ಲಿ ಇಂದು ದಲಿತ ಸೇನೆ ಯಾದಗಿರಿ ಜಿಲ್ಲಾಧ್ಯಕ್ಷ…
ತಮ್ಮ ನಾಯಕನ ಹುಟ್ಟು ಹಬ್ಬದ ನಿಮಿತ್ತವಾಗಿ ಶಾಲಾ ಮಕ್ಕಳಿಗೆ ನೋಟ್ ಬುಕ್ ವಿತರಣೆ ಮಾಡಿದ ಅಭಿಮಾನಿಗಳು.
ಅಫಜಲಪುರ:- ತಾಲ್ಲೂಕಿನ ಕಿರಸಾವಳಿ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಆರ್.ಡಿ.ಪಾಟೀಲ್ ಅಭಿಮಾನಿ ಬಳಗದ…
ಆರ್.ಡಿ.ಪಾಟೀಲ ಜನ್ಮ ದಿನ ಇಂದು ಹಾಗೂ ಕಾರ್ಯಕರ್ತರಿಗೆ ಅಭಿನಂದನಾ ಸಮಾರಂಭ.
ಅಫಜಲಪುರ: 2023 ರ ವಿಧಾನಸಭಾ ಮತಕ್ಷೇತ್ರದ ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿದ್ದ ಆರ್. ಡಿ. ಪಾಟೀಲ ಅವರ…
ಜು.22 ಕ್ಕೆ ಆರ್.ಡಿ.ಪಾಟೀಲ್ ಅವರ ಹುಟ್ಟು ಹಬ್ಬ ಹಾಗೂ ಕಾರ್ಯಕರ್ತರ ಅಭಿನಂದನ ಕಾರ್ಯಕ್ರಮ.
ಸಮಾಜವಾದಿ ಪಕ್ಷದ ಅಫಜಲಪೂರ 2023 ರ ಅಫಜಲಪೂರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾದ ಶ್ರೀ ಆರ್. ಡಿ.…
ಹದಗೆಟ್ಟ ರಸ್ತೆಗಳು ತಿರುಗಿನೋಡದ ಯಾರೊಬ್ಬ ಅಧಿಕಾರಿಗಳು.
ಕಲ್ಬುರ್ಗಿ ರಸ್ತೆಯುದ್ದಕ್ಕೂ ತಗ್ಗು ಗುಂಡಿಗಳು ಈ ರಸ್ತೆಯಲ್ಲಿ ಒಂದು ಸಲ ಸಂಚಾರಿಸಿದರೆ ನರಕಯಾತನೆಯ ಅನುಭವ…
July 20, 2023
ಶಿಥಿಲಾವಸ್ಥೆಯಲ್ಲಿ ದಿಕ್ಸಂಗಾ(ಕೆ) ಗ್ರಾಮದ ಸರ್ಕಾರಿ ಶಾಲೆ ಕಟ್ಟಡ, ಎಂಬ ಶೀರ್ಷಿಕೆಯಡಿ, ಸುದ್ದಿ ಆದ ಹಿನ್ನೆಲೆ ಕ್ಷೆತ್ರಶಿಕ್ಷಣಾಧಿಕ್ಕಾರಿಗಳು…
ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಹಳ್ಯಾಳ ಮಕ್ಕಳ ಗೋಳು ಕೇಳುವರಾರು.
ಕಲಬುರ್ಗಿ ಜಿಲ್ಲೆಯ ಅಫಜಲಪೂರ ತಾಲ್ಲೂಕಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಹಳ್ಯಾಳ. ಈ ಶಾಲೆಯಲ್ಲಿ ವಿದ್ಯಾರ್ಥಿಗಳು…
30ನೇ ಜನ್ಮ ದಿನವನ್ನು ಮಕ್ಕಳೊಂದಿಗೆ ಸರಳವಾಗಿ ಆವರಿಸಿಕೊಂಡ ಸಿದ್ದು ಬಿ.ಹಿರಣಿ.
ಸರಡಗಿ ಬಿ ಗ್ರಾಮದ ಯುವ ಮುಖಂಡರಾದ ಸಿದ್ದು B ಹಿರಣಿ ಅವರ 3೦ನೇ ಜನ್ಮದಿನದ ನಿಮಿತ್ಯ…