September 3, 2023
ಬೆಂಗಳೂರು, ಸೆ, ೩:ರಾಜರಾಜೇಶ್ವರಿ ನಗರದಲ್ಲಿನ ಮಹಿಳೆಯರ ಆಕರ್ಷಕ ಆಭರಣ ಮಳಿಗೆ ಪ್ರವೀಣ್ ಜುವೆಲ್ಸ್ ಅರ್ಥಪೂರ್ಣವಾಗಿ ತನ್ನ ಆರನೇ ವಾರ್ಷಿಕೋತ್ಸವ ಆಚರಿಸಿಕೊಂಡಿತು. ಆಭರಣ ಖರೀದಿಗೆ ಹಲವು ರಿಯಾಯಿತಿ ಜೊತೆಗೆ ಅನ್ನದಾನ, ಮ್ಯಾರಥಾನ್ ಓಟ, ಮತ್ತಿತರೆ ಸಮಾಜ ಸೇವಾ ಚಟುವಟಿಕೆಗಳನ್ನು ಆಯೋಜಿಸಲಾಗಿತ್ತು. ಚಿತ್ರನಟಿ ರಚಿತಾ…
ಹಿಂದುಳಿದ ಎಲ್ಲಾ ಸಮುದಾಯಗಳ ಮುಖಂಡರುಗಳ ಸಭೆ.
*ಹಿಂದುಳಿದ ಎಲ್ಲಾ ಸಮುದಾಯಗಳ ಮುಖಂಡರುಗಳ ಸಭೆ* *_ಹಿಂದುಳಿದ ವರ್ಗಗಳಲ್ಲಿ ಬರುವ ವಿವಿಧ ಸಮುದಾಯಗಳ ಅಭಿವೃದ್ಧಿಗಾಗಿ ಮತ್ತು ಸಣ್ಣ ಸಣ್ಣ ಸಮುದಾಯಗಳ ಏಳ್ಗೆಗಾಗಿ* *ಇಂದು ರಾಷ್ಟ್ರೀಯ ಮಹಾಮಂಡಲ ಮತ್ತು ಕಲ್ಯಾಣ ಕರ್ನಾಟಕ ಆರ್ಯ ಈಡಿಗ ಹೋರಾಟ ಸಮಿತಿಯಿಂದ.. ಪೂರ್ವಭಾವಿ ಸಭೆಯನ್ನು ಕಲಬುರ್ಗಿಯ ಜಗತ್*…
ಕೈಗೆ ಬಂದ ತುತ್ತು ಬಾಯಿಗೆ ಬರದಂತೆ ಮಾಡಿದ ಕೀಡಿಗೇಡಿಗಳು..!
ಕೈಗೆ ಬಂದ ತುತ್ತು ಬಾಯಿಗೆ ಬರದಂತೆ ಮಾಡಿದ ಕೀಡಿಗೇಡಿಗಳು..! 5 ಎಕರೆ ಹತ್ತಿ ಬೆಳೆ ಸಂಪೂರ್ಣವಾಗಿ ನಾಶ ಮಾಡಿದ ದುಷ್ಟರು..! (ದುಷ್ಕರ್ಮಿಗಳ ಕೈಚಳಕಕ್ಕೆ ಕಕ್ಕಾಬಿಕ್ಕಿಯಾದ ರೈತ) ಅಫಜಲಪುರ : 5 ಎಕರೆ ಹತ್ತಿ ಬೆಳೆ ನಾಶ ಮಾಡಿದ ಕಿಡಿಗೇಡಿಗಳು. ಸಾಲಶೂಲ ಮಾಡಿ…
ಕೆ ಎಸ್ ಆರ್ ಟಿ ಸಿ ಬಸ್ ಕರೆಂಟ್ ಕಂಬ್ಬಕ್ಕೆ ಡಿಕ್ಕಿ.
ಕೆ ಎಸ್ ಆರ್ ಟಿ ಸಿ ಬಸ್ ಕರೆಂಟ್ ಕಂಬ್ಬಕ್ಕೆ ಡಿಕ್ಕಿ ಚಿಕ್ಕೋಡಿ: ತಾಲೂಕಿನ ಅಂಕಲಿ-ರಾಯಬಾಗ್ ಮದ್ಯ ಭಾರಿ ದುರ್ಘಟನೆ ಸಂಭವಿಸಿದೆ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಬದಿಯಲ್ಲಿರುವ ಕರೆಂಟ್ ಕಂಬ್ಬಕ್ಕೆ KA 23 F 911 ಬಸ್ ಡಿಕ್ಕಿ ಹೊಡೆದ…
ಎಲ್ಲಿ ನೋಡಿದರು ಬಿತ್ತನೆ ಕಾಣದ ಒಣ ಭೂಮಿ ಕಂಗಾಲಾದ ರೈತ.
ಚಿಕ್ಕೋಡಿ : ಎಲ್ಲಿ ನೋಡಿದರು ಬಿತ್ತನೆ ಕಾಣದ ಒಣ ಭೂಮಿ ವಿಶಾಲವಾದ ಸಾವಿರಾರು ಎಕರೆ ಭೂಮಿಗೆ ನೀರಿದ್ದರು ಸರ್ಕಾರದ ಇಚ್ಚಾಶಕ್ತಿಯ ಕೊರತೆ ಎದ್ದು ಕಾಣುತ್ತಿದೆ. ಹಲವು ದಶಕಳಿಂದ ನೀರಿಗಾಗಿ ಹೋರಾಟ ಮಾಡಿ ಮಡಿದ ಜೀವಿಗಳು ಅನೇಕರು ಆದರೂ ಈ ಗಡಿ ರೈತರ…
ಕಬ್ಬಡಿ ಆಟದಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ್ದ ಟೀ ಕೆ. ಹೇರೂರು ಪ್ರೌಢ ಶಾಲೆ ವಿದ್ಯಾರ್ಥಿಗಳು.
ಇಂದು ಅಫಜಲಪುರ ತಾಲೂಕು ಮಟ್ಟದ ಕ್ರೀಡಾಕೂಟ ದಲ್ಲಿ ಕಬ್ಬಡಿ ಪಂದ್ಯಾವಳಿ ಟೀ ಕೆ. ಹೇರೂರು ಪ್ರೌಢ ಶಾಲೆ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆ ಯಾಗಿದ್ದಾರೆ ಈ ಸಂದರ್ಭದಲ್ಲಿ. ಸಂಸ್ಥೆಯ ಅಧ್ಯಕ್ಷರು ಕಾರ್ಯದರ್ಶಿಗಳು ಶಾಲಾ ಮುಖ್ಯ ಗುರುಗಳು ಹಾಗೂ…
ಬ್ರಹ್ಮಶ್ರೀ ನಾರಾಯಣ ಗುರುಗಳ 169ನೇ ಜಯಂತೋತ್ಸವ ಆಚರಣೆ.
ಅಫ್ಜಲ್ಪುರ ತಾಲೂಕ ಆಡಳಿತದ ವತಿಯಿಂದ ಇಂದು ತಹಶಿಲ್ ಕಚೇರಿಯಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 169ನೇ ಜಯಂತೋತ್ಸವವನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಫೋಟೋ ಪೂಜೆ ನೆರವೇರಿಸಿ ತಾಲೂಕ ದಂಡಾಧಿಕಾರಿಗಳಾದ ಸಂಜುಕುಮಾರ್ ದಾಸರವರು ಮಾತನಾಡಿ ಸಮಾಜದಲ್ಲಿ ಸಮಾನತೆಗಾಗಿ 19ಮತ್ತು20ನೇ ಶತಮಾನದಲ್ಲಿ ಅನೇಕ ಸಾಮಾಜಿಕ ಕಾರ್ಯಗಳನ್ನು…
ಪತ್ರಕರ್ತರಿಗೆ ಸರಕಾರ ಬೆನ್ನೆಲುಬಾಗಿ ನಿಲ್ಲಲಿ ಕ.ಕಾ.ಪ.ಧ್ವನಿ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ಬಂಗ್ಲೆ.
ಪತ್ರಕರ್ತರಿಗೆ ಸರಕಾರ ಬೆನ್ನೆಲುಬಾಗಿ ನಿಲ್ಲಲಿ ಕ.ಕಾ.ಪ.ಧ್ವನಿ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ಬಂಗ್ಲೆ (ಸಾರ್ವಜನಿಕ ಸೇವೆಯಲ್ಲಿ ಸಕ್ರಿಯವಾಗಿ ಸೇವೆಗೈದ ಮಹಾನಿಯರಿಗೆ ಸೇವಾರತ್ನ ಪ್ರಶಸ್ತಿ ಪುರಸ್ಕಾರ) ಅಫಜಲಪುರ ಪಟ್ಟಣದ ಶಾರದಾ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ ವತಿಯಿಂದ ಪತ್ರಿಕಾ ದಿನಾಚರಣೆ ಮತ್ತು…
ಸೆ.17 ರಂದು ನಡೆಯಲ್ಲಿರುವ ವಿಶ್ವಕರ್ಮ ಜಯಂತೋತ್ಸವ ಕಾರ್ಯಕ್ರಮದ ಪೂರ್ವಭಾವಿ ಸಭೆ.
ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಜಿಲ್ಲಾ ಘಟಕ ಕಲ್ಬುರ್ಗಿ ಇಂದು ದಿನಾಂಕ 30_8_ 2023 ಸಾಯಂಕಾಲ 7:30 ನಿಮಿಷಕ್ಕೆ ಸಂತ್ರಸ್ವಾಡಿಯ ಶ್ರೀ ಕಾಳಿಕಾದೇವಿ ಮಂದಿರದಲ್ಲಿ, ದಿನಾಂಕ್ 17 ಸೆಪ್ಟೆಂಬರ್ 2023 ರಂದು ನಡೆಯಲಿರುವ ಶ್ರೀ ವಿರಾಟ ವಿಶ್ವಕರ್ಮ ಜಯಂತೋತ್ಸವ ಕಾರ್ಯಕ್ರಮದ ಪೂರ್ವಭಾವಿ…
ಶ್ರೀ ಹವಾ ಮಲ್ಲಿನಾಥ ಮಹಾರಾಜರ ಹುಟ್ಟು ಹಬ್ಬದ ನಿಮಿತ್ಯ ಜಯ ಕರ್ನಾಟಕ ಸಂಘಟನೆಯ ವತಿಯಿಂದ ಹಣ್ಣು ಹಂಪಲು ಬ್ರೇಡ ಹಾಗೂ ಬಟ್ಟೆ ವಿತರಣೆ.
ಅಫಜಲಪುರ:- ಪಟ್ಟಣದ ಹೊರವಲಯದಲ್ಲಿರುವ ಬಡ ಮಕ್ಕಳಿಗೆ ಶ್ರೀ ಹವಾ ಮಲ್ಲಿನಾಥ ಮಹಾರಾಜರ ಹುಟ್ಟು ಹಬ್ಬದ ನಿಮಿತ್ಯ ಜಯ ಕರ್ನಾಟಕ ಸಂಘಟನೆಯ ವತಿಯಿಂದ ಹಣ್ಣು ಹಂಪಲು ಬ್ರೇಡ ಹಾಗೂ ಬಟ್ಟೆಹಂಚಿ ಜನ್ಮದಿನವನ್ನು ಆಚರಿಸಲಾಯಿತು. ತಾ. ಅದ್ಯಕ್ಷರು ನಿಂಗರಾಜ ಕಟ್ಟಿಮನಿ ಅವರ ನೇತೃುತ್ವದಲ್ಲಿ ಮಾಡಲಾಯಿತು.…